Kantara Movie: 12ನೇ ದಿನ ಭರ್ಜರಿ ಗಳಿಕೆ! PS1, ಗಾಡ್ ಫಾದರ್ ಹಿಂದಿಕ್ಕಿದ ಕಾಂತಾರ

ಕಾಂತಾರ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾ ಈಗ ಹೊಸ ದಾಖಲೆ ಬರೆದಿದ್ದು 12ನೇ ದಿನದ ಕಲೆಕ್ಷನ್​ನಲ್ಲಿ ಪಿಎಸ್​1 ಹಾಗೂ ಗಾಡ್ ಫಾದರ್ ಸಿನಿಮಾಗಳನ್ನೇ ಮೀರಿಸಿದೆ.

First published: