Sapthami Gowda: ಹೀಗಿತ್ತು ಕಾಂತಾರ ನಟಿಯ ಟ್ರೆಕ್ಕಿಂಗ್! ಇಲ್ನೋಡಿ ಫೋಟೋಸ್
ಕಾಂತಾರ ನಟಿ ಸಪ್ತಮಿ ಗೌಡ ಅವರು ಟ್ರಕ್ಕಿಂಗ್ ಎಂಜಾಯ್ ಮಾಡಿದ್ದಾರೆ. ತಮ್ಮ ಇತ್ತೀಚಿನ ಟ್ರಕ್ಕಿಂಗ್ನ ಫೋಟೋಸ್ ಶೇರ್ ಮಾಡಿದ್ದಾರೆ.
1/ 8
ಕಾಂತಾರ ಚೆಲುವೆ ಸಪ್ತಮಿ ಗೌಡ ಅವರು ಇತ್ತೀಚೆಗೆ ಟ್ರೆಕ್ಕಿಂಗ್ ಎಂಜಾಯ್ ಮಾಡಿದ್ದಾರೆ. ನಟಿ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿರುವ ಫೋಟೋಸ್ ಶೇರ್ ಮಾಡಿದ್ದಾರೆ.
2/ 8
ಸಪ್ತಮಿ ಗೌಡ ಅವರು ಚಂದದ ಟಾಪ್ ಧರಿಸಿ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಬೆಟ್ಟದ ತುದಿಯಲ್ಲಿ ನಿಂತು ಸುಂದರವಾದ ಸೂರ್ಯೋದಯವನ್ನು ಎಂಜಾಯ್ ಮಾಡಿದ್ದಾರೆ.
3/ 8
ಟ್ರೆಕ್ಕಿಂಗ್ ನಂತರ ಸ್ಟ್ರಾಬೆರಿ ಪಿಕ್ ಮಾಡುವುದಕ್ಕೂ ಹೋಗಿದ್ದಾರೆ. ತಾವೇ ತೋಟದಲ್ಲಿ ಓಡಾಡಿ ಸ್ಟ್ರಾಬೆರಿ ಕಿತ್ತು ತಂದಿದ್ದಾರೆ.
4/ 8
ವೈಟ್ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದ ನಟಿ ಉತ್ಸಾಹದಲ್ಲಿ ಸ್ಟ್ರಾಬೆರಿ ಕೀಳುತ್ತಿರುವುದು ಕಂಡು ಬಂತು. ನಟಿ ಉತ್ಸುಕರಾಗಿದ್ದರು.
5/ 8
ನಟಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳು ಫೋಟೋ ನೋಡಿ ಖುಷಿಪಟ್ಟಿದ್ದಾರೆ.
6/ 8
ನಟಿ ಬೆಳ್ಳಂಬೆಳಗ್ಗೆ ಎದ್ದು ಸ್ನೇಹಿತರೊಂದಿಗೆ ಬೆಟ್ಟ ಹತ್ತಿ ಅಲ್ಲಿ ಸನ್ರೈಸ್ ಎಂಜಾಯ್ ಮಾಡಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
7/ 8
ಒಬ್ಬರೇ ಸ್ಟೈಲಾಗಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ನಟಿ ನಿಂತಿರುವ ಹಿನ್ನೆಲೆಯಲ್ಲಿ ಸೂರ್ಯೋದಯದ ಸೊಬಗನ್ನು ಕಾಣಬಹುದು.
8/ 8
ಸ್ನೇಹಿತರೆಲ್ಲರ ಜೊತೆ ಕುಳಿತು ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳನ್ನು ನೋಡಿ ಫ್ಯಾನ್ಸ್ ಕೂಡಾ ಖುಷಿಪಟ್ಟಿದ್ದಾರೆ.
First published: