Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂತಾರ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್ಗೆ ಹಾರಿದ್ದಾರೆ. ಇದೀಗ ಸಖತ್ ಫೋಟೋಶೂಟ್ ಮೂಲಕ ಮಿಂಚಿದ್ದಾರೆ.

First published:

  • 18

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ಕಾಂತಾರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 28

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ಮಾಡ್ರನ್ ಲುಕ್​ನಲ್ಲಿ ಸಪ್ತಮಿ ಗೌಡ ಕಂಗೊಳಿಸುತ್ತಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಲೈಕ್ 2 ಜೊತೆ ಕಾಂತಾರ ಚೆಲುವೆ ಸಖತ್ ಬ್ಯೂಟಿ ಅಂತ ಕಮೆಂಟ್ ಮಾಡ್ತಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 38

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ನಟಿ ಸಪ್ತಮಿ ಗೌಡ ಅಭಿಮಾನಿಗಳೊಂದಿಗೆ ಸಿನಿಮಾ ಅಪ್ಡೇಟ್ ಜೊತೆಗೆ ವೈಯಕ್ತಿಕ ವಿಚಾರ, ಫ್ಯಾಮಿಲಿ ಫೋಟೋಗಳನ್ನು ಸಹ ಹಂಚಿಕೊಳ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ ಇದೀಗ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 48

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ತಮ್ಮ ಬ್ಯೂಟಿಫುಲ್ ಫೋಟೋಗಳನ್ನು ನಟಿ ಸಪ್ತಮಿ ಗೌಡ ಶೇರ್ ಮಾಡಿದ್ದಾರೆ. ನಟಿ ಸಪ್ತಮಿ ಗೌಡ  ಬ್ಯುಸಿನೆಸ್​ ವುಮನ್​ನಂತೆ  ಕೋಟ್​ ತೊಟ್ಟು ಸಖತ್ ಆಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿಗೆ ಭಾರೀ ಡಿಮ್ಯಾಂಡ್ ಇದೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 58

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ಬಾಲಿವುಡ್​ಗೆ ಹಾರಿರುವ ಕಾಂತಾರ ಲೀಲಾ ಇದೀಗ ಫುಲ್ ಸ್ಲಿಮ್ ಆಗಿದ್ದಾರೆ.ಕಾಂತಾರ್ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳೂ ಕೂಡ ಸಪ್ತಮಿ ಗೌಡ ಅವರನ್ನು ಕೈ ಬೀಸಿ ಕರೆಯುತ್ತಿದೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 68

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್​ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 78

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES

  • 88

    Sapthami Gowda: ಬ್ಯುಸಿನೆಸ್ ವುಮನ್ ಅವತಾರದಲ್ಲಿ ಕಾಂತಾರ ಲೀಲಾ! ಸಪ್ತಮಿ ಗೌಡ ಸಖತ್ ಫೋಟೋಶೂಟ್

    ಅಂಬರೀಷ್ ಪುತ್ರ ಅಭಿಷೇಕ್ ಜೊತೆ ಕೂಡ ಸಪ್ತಮಿ ಗೌಡ ಸಿನಿಮಾ ಮಾಡ್ತಿದ್ದಾರೆ. ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದ್ರು ನನ್ನ ಮೊದಲ ಆದ್ಯತೆ ಕನ್ನಡಕ್ಕೆ ಎಂದು ಹೇಳುವ ಮೂಲಕ ಸಪ್ತಮಿ ಗೌಡ ಕನ್ನಡಿಗರ ಮನಗೆದ್ದಿದ್ದಾಳೆ.(ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

    MORE
    GALLERIES