Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

ಸ್ಯಾಂಡಲ್​ವುಡ್ ನಟ ಶರಣ್ ಹಾಗೂ ನಟಿ ಸಪ್ತಮಿ ಗೌಡ ಅವರು ಹೊಸ ಪ್ರೊಡಕ್ಷನ್ ಹೌಸ್ ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಇದ್ದರು.

First published:

 • 17

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಅವರು ಪ್ರೊಡಕ್ಷನ್ ಹೌಸ್ ಉದ್ಘಾಟನೆ ಮಾಡಿದ್ದಾರೆ. ನಟ ಶರಣ್, ನಟಿ ಸಪ್ತಮಿ ಗೌಡ ನೂತನ ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ್ದಾರೆ.

  MORE
  GALLERIES

 • 27

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಬೆಂಗಳೂರು ಹೊರಮಲಯದ ಆನೇಕಲ್​ನ ಇಂಡ್ಲವಾಡಿ ಬಳಿ ಕಾಂತಾರ ಹೀರೋಯಿನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

  MORE
  GALLERIES

 • 37

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಎಂ.ಜೆ.ಅವ್ಯಾನಾ ಎಂಬ ನೂತನ ಚಿತ್ರ ನಿರ್ಮಾಣ ಸಂಸ್ಥೆ, ಎಂ.ಜೆ.ಪ್ರೊಡಕ್ಷನ್ ಹೌಸ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆದಿದೆ.

  MORE
  GALLERIES

 • 47

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಉದ್ಯಮಿ ಎಂ ಜೆ ಅನಿಲ್ ಸಾರಥ್ಯದ ಪ್ರೊಡಕ್ಷನ್ಸ್ ಹೌಸ್​ನ್ನು ನಟ ಶರಣ್, ನಟಿ ಸಪ್ತಮಿ ಗೌಡ ಅವರು ಉದ್ಘಾಟನೆ ಮಾಡಿದ್ದಾರೆ.

  MORE
  GALLERIES

 • 57

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  MORE
  GALLERIES

 • 67

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಇದೆ ವೇಳೆ ನೂತನ ಕ್ರಿಕೆಟ್ ಕೋರ್ಟ್ ಹಾಗೂ ಫುಟ್ಬಾಲ್ ಕೋರ್ಟ್ ಉದ್ಘಾಟನೆಯೂ ನಡೆದಿದೆ. ಕಾಂತಾರ ಬೆಡಗಿ ಕ್ರಿಕೆಟ್ ಬ್ಯಾಟ್ ಹಿಡಿದು ಆಟ ಆಡಿದ್ದಾರೆ.

  MORE
  GALLERIES

 • 77

  Sapthami Gowda: ಪ್ರೊಡಕ್ಷನ್ ಹೌಸ್ ಉದ್ಘಾಟಿಸಿದ ಕಾಂತಾರ ಚೆಲುವೆ

  ಸ್ಯಾಂಡಲ್​ವುಡ್ ನಟ ಶರಣ್ ಹಾಗೂ ನಟಿ ಸಪ್ತಮಿ ಗೌಡ ಅವರು ಜೊತೆಯಾಗಿ ಹೊಸ ಪ್ರೊಡಕ್ಷನ್ ಹೌಸ್ ಉದ್ಘಾಟನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಇದ್ದರು.

  MORE
  GALLERIES