ಸ್ಟಾರ್ ಸುವರ್ಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೊಂಬಾಟ್ ಭೋಜನ ಕಾರ್ಯಕ್ರಮ ಪ್ರಸಾರವಾಗುತ್ತೆ. ಈ ವಾರ ಕಾರ್ಯಕ್ರಮದಲ್ಲಿ ಪ್ರೇಮಿಗಳ ಸ್ಪೆಷಲ್ ಮಾಡ್ತಾ ಇದ್ದಾರೆ.
2/ 8
ಕಾರ್ಯಕ್ರಮಕ್ಕೆ ಪ್ರತಿದಿನ ವಿಶೇಷ ಗೆಸ್ಟ್ ಗಳು ಬರುತ್ತಿದ್ದಾರೆ. ಅದೇ ರೀತಿ ಕಾರ್ಯಕ್ರಮಕ್ಕೆ ಕಾಂತಾರ ನಟಿ ಸಪ್ತಮಿ ಗೌಡ ಅವರು ಬಂದಿದ್ದಾರೆ. ತಮ್ಮ ಪ್ರೀತಿ ಯಾವಾಗ ಆಯ್ತು ಎಂದು ಹೇಳಿದ್ದಾರೆ.
3/ 8
ಸಪ್ತಮಿ ಅವರ ಪ್ರಕಾರ, ಐಡಿಯಲ್ ಪ್ರೇಮಿಗಳ ದಿನಾಚರಣೆ ಅಂದ್ರೆ ಹೀಗಿರಬೇಕಂತೆ. ಬೈಕ್ ನಲ್ಲಿ ಕಬ್ಬನ್ ಪಾರ್ಕ್ ವರೆಗೂ ಹೋಗಬೇಕಂತೆ. ಪಾರ್ಕ್ ಸುತ್ತಾಡಬೇಕಂತೆ.
4/ 8
ಮಧ್ಯಾಹ್ನ ಒಂದು ಸಣ್ಣ ನಿದ್ದೆ ಮಾಡಬೇಕು. ಒಳ್ಳೆಯ ಊಟ ಮಾಡಬೇಕು. ಸಂಜೆ ಒಂದು ಸಿನಿಮಾ ನೋಡಬೇಕು. ಇಷ್ಟೇ ನನ್ನ ಆಸೆ ಎಂದು ಸಪ್ತಮಿ ಅವರು ಹೇಳಿದ್ದಾರೆ.
5/ 8
'ನನ್ನ ಪ್ರಕಾರ ಪ್ರೀತಿ ಎಂದ್ರೆ, ಪ್ರಾಮಾಣಿಕತೆ, ವಿಶ್ವಾಸ, ನಂಬಿಕೆ, ಸ್ನೇಹಿತರಾಗಿರುವುದು'. ಎಂದು ಹೇಳುತ್ತಾರೆ ಲೀಲಾ. ಸಪ್ತಮಿ ಅವರ ಮೊದಲ ಪ್ರೀತಿ ಕಾಲೇಜ್‍ನಲ್ಲಿ ಆಗಿದ್ದಂತೆ .
6/ 8
ನಾನು ಇದುವರೆಗೂ ಅಪ್ಪನಿಗೆ ಐ ಲವ್ ಯು ಅಂತ ಹೇಳಿಲ್ಲ. ಬಟ್, ಯಾವಾಗಲೂ ಅವರ ಕಾಲಿಗೆ ನಮಸ್ಕಾರ ಮಾಡಿಕೊಂಡು ಹೋಗ್ತಾ ಇದ್ವಿ. ಅಪ್ಪ ಏನ್ ಹೇಳ್ತಾರೆ ನೋಡಬೇಕು ಎಂದು ಸಪ್ತಮಿ ಅವರು ಹೇಳಿದ್ದಾರೆ.
7/ 8
ಸಪ್ತಮಿ ಅವರು ಅಪ್ಪನಿಗೆ ಕಾಲ್ ಮಾಡಿ, ಹಲೋ ಪಪ್ಪಾ, ಏನಿಲ್ಲ, ಥ್ಯಾಂಕ್ ಯು ಫಾರ್ ಎವೆರಿಥಿಂಗ್, ಐ ಲವ್ ಯು ಎಂದು ಹೇಳಿದ್ದಾರೆ.
8/ 8
ನಟಿ ಸಪ್ತಮಿ ಗೌಡ ಅವರು ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅಡುಗೆ ಮಾಡಿ, ಎಂಜಾಯ್ ಮಾಡಿದ್ದಾರೆ. ಖುಷಿ ಪಟ್ಟಿದ್ದಾರೆ.
First published:
18
Sapthami Gowda: ಕಾಂತಾರ ಲೀಲಾಗೆ ಮೊದಲ ಲವ್ ಆಗಿದ್ದು ಯಾವಾಗ? ಸಪ್ತಮಿ ಗೌಡ ಪ್ರಪೋಸ್ ಮಾಡಿದ್ದು ಯಾರಿಗೆ?