Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂತಾರ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದು, ಹಾಲಿ ಡೇ ಎಂಜಾಯ್ ಮಾಡಲು ಮಾಲ್ಡೀವ್ಸ್​ಗೆ ಹಾರಿದ್ದಾರೆ.

First published:

 • 18

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ಮಾಲ್ಡೀವ್ಸ್​ನಲ್ಲಿ ಹಾಲಿ ಡೇ ಟ್ರಿಪ್ ಎಂಜಾಯ್ ಮಾಡ್ತಿರುವ ಕಾಂತಾರ ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್​ನಲ್ಲಿ ಸಪ್ತಮಿ ಗೌಡ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 28

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ತುಂಡು ಉಡುಗೆ ತೊಟ್ಟ ಕಾಂತಾರ ನಟಿ ಫೋಟೋಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೆಲ್ಫಿಗೆ ಸಪ್ತಮಿ ಗೌಡ ಪೋಸ್ ಕೊಟ್ಟಿದ್ದು, ಮಾಲ್ಡೀವ್ಸ್​ನಲ್ಲಿ ಕಾಂತಾರ ಬೆಡಗಿ ಮಸ್ತ್ ಮಜಾ ಮಾಡಿದ್ದಾರೆ. ನಟಿ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗ್ತಿದೆ.

  MORE
  GALLERIES

 • 38

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ಕಾಂತಾರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಪ್ತಮಿ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. (ಫೋಟೋ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)

  MORE
  GALLERIES

 • 48

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ಮಾಲ್ಡೀವ್ಸ್​ನಲ್ಲಿ ಮಾಡ್ರನ್ ಲುಕ್​ನಲ್ಲಿ ಸಪ್ತಮಿ ಗೌಡ ಕಂಗೊಳಿಸುತ್ತಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಲೈಕ್ ಜೊತೆ ಕಾಂತಾರ ಚೆಲುವೆ ಸಖತ್ ಬ್ಯೂಟಿ ಅಂತ ಕಮೆಂಟ್ ಮಾಡ್ತಿದ್ದಾರೆ.

  MORE
  GALLERIES

 • 58

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ತಮ್ಮ ಬ್ಯೂಟಿಫುಲ್ ಫೋಟೋಗಳನ್ನು ನಟಿ ಸಪ್ತಮಿ ಗೌಡ ಶೇರ್ ಮಾಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿಗೆ ಭಾರೀ ಡಿಮ್ಯಾಂಡ್ ಇದೆ. ಅನೇಕ ಸಿನಿಮಾಗಳು ಸಪ್ತಮಿ ಗೌಡ ಕೈಯಲ್ಲಿದ್ದು, ಸಿನಿಮಾ ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆ ನಟಿ ಸಪ್ತಮಿ ಗೌಡ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ.

  MORE
  GALLERIES

 • 68

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ಬಾಲಿವುಡ್​ಗೆ ಹಾರಿರುವ ಕಾಂತಾರ ಲೀಲಾ ಇದೀಗ ಫುಲ್ ಸ್ಲಿಮ್ ಆಗಿದ್ದಾರೆ. ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳೂ ಕೂಡ ಸಪ್ತಮಿ ಗೌಡ ಅವರನ್ನು ಕೈ ಬೀಸಿ ಕರೆಯುತ್ತಿದೆ.

  MORE
  GALLERIES

 • 78

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ.

  MORE
  GALLERIES

 • 88

  Sapthami Gowda: ಮಾಲ್ಡೀವ್ಸ್​ನಲ್ಲಿ ಕಾಂತಾರ ಲೀಲಾ; ಸಮುದ್ರದ ತೀರದಲ್ಲಿ ಮಸ್ತ್ ಮಜಾ ಮಾಡಿದ ಸಪ್ತಮಿ ಗೌಡ

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

  MORE
  GALLERIES