Kantara-Sapthami Gowda: ಬ್ಲ್ಯಾಕ್ ಸಾರಿಯಲ್ಲಿ ಕಾಂತಾರ ಚೆಲುವೆ! ಸಪ್ತಮಿ ಗೌಡ ಅವರ ವಯಸ್ಸೆಷ್ಟು ಗೊತ್ತಾ?

ಕಾಂತಾರ ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಕಪ್ಪು ಬಣ್ಣದ ಸ್ಟೈಲಿಷ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೋಭಾ ಡಿಜಿಟಲ್ಸ್ ಪುತ್ತೂರು ಕ್ಲಿಕ್ಕಿಸಿದ ಸಪ್ತಮಿ ಅವರ ಲೇಟೆಸ್ಟ್ ಫೋಟೋಗಳಿವು.

First published: