Rishab Shetty Daughter: ರಿಷಬ್ ಶೆಟ್ಟಿ ಮಗಳು ಕೂಡ RCB ಫ್ಯಾನ್! ಕೊಹ್ಲಿ ತಂಡಕ್ಕೆ ಜೈ ಎಂದ ಪುಟಾಣಿ ರಾಧ್ಯಾ
ಮೇ 18ರಂದು ನಡೆದ ಸನ್ ರೈಸರ್ಸ್ ಹೈದರಾಬಾದ್ v/s ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಂದ್ಯ, RCB ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿದೆ. RCB ತಂಡದ ಗೆಲುವನ್ನು ರಿಷಬ್ ಶೆಟ್ಟಿ ಮಗಳು ಕೂಡ ಸೆಲೆಬ್ರೇಟ್ ಮಾಡಿದ್ದಾಳೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಹ್ಲಿ & ಟೀಮ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಕಾಂತಾರ ನಟ ರಿಷಬ್ ಶೆಟ್ಟಿ ಪುಟ್ಟ ಮಗಳು ರಾಧ್ಯಾ ಕೂಡ ಆರ್ಸಿಬಿ ಫ್ಯಾನ್ ಆಗಿದ್ದು, RCBಗೆ ಜೈಕಾರ ಹಾಕಿದ್ದಾಳೆ.
2/ 8
ಆರ್ಸಿಬಿ ತಂಡಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬೆಂಗಳೂರು ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಸಾವಿರಾರು ಅಭಿಮಾನಿಗಳು ಲಗ್ಗೆ ಇಡುತ್ತಾರೆ. ಇನ್ನು RCB ಮ್ಯಾಚ್ ಅಂದ್ರೆ ಸಾಕು ಟಿವಿ ಮುಂದೆ ಲಕ್ಷಾಂತರ ಅಭಿಮಾನಿಗಳು ಕುಳಿತ್ತಿರುತ್ತಾರೆ.
3/ 8
ನಟ ರಿಷಬ್ ಶೆಟ್ಟಿ ಫ್ಯಾಮಿಲಿ ಕೂಡ ಆರ್ಸಿಬಿ ತಂಡದ ಅಭಿಮಾನಿಯಾಗಿದ್ದಾರೆ. ಮನೆಯಲ್ಲಿ RCB, RCB ಎಂದು ಕೂಗುತ್ತಾ ಕೊಹ್ಲಿ ತಂಡ ಗೆಲುವನ್ನು ಸಂಭ್ರಮಿಸಿದ್ದಾರೆ. ರಿಷಬ್ ಶೆಟ್ಟಿ ಕೂಡ ಮಗಳನ್ನು ಎತ್ತಿಕೊಂಡು RCBಗೆ ಜೈ ಎಂದಿದ್ದಾರೆ.
4/ 8
ರಿಷಬ್ ಶೆಟ್ಟಿ ಕೂಡ ಮಗಳು ರಾಧ್ಯಾ ಅವರಿಂದಲೂ ಆರ್ಸಿಬಿಗೆ ಜೈ ಎಂದು ಕೂಗುವಂತೆ ಹೇಳಿದ್ದಾರೆ. ಪುಟಾಣಿ ರಾಧ್ಯಾ ಕೂಡ ಮುದ್ದಾಗಿ ಜೈ ಎಂದಿದ್ದಾರೆ. ಆರ್ಸಿಬಿ ಗೆದ್ದ ಖುಷಿಯನ್ನು ಸಂಭ್ರಮಿಸಿದ ನಟ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
5/ 8
ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ರಿಷಬ್ ಶೆಟ್ಟಿ RCB ಮ್ಯಾಚ್ ನೋಡಿ ಎಂಜಾಯ್ ಮಾಡಿದ್ದಾರೆ.
6/ 8
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಹೆನ್ರಿಚ್ ಕ್ಲಾಸೆನ್ ಭರ್ಜರಿ ಶತಕದೊಂದಿಗೆ 20 ಓವರ್ಗಳಲ್ಲಿ 186 ರನ್ ಗಳಿಸಿತ್ತು.
7/ 8
187 ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ 19.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಹಾಗೂ ಪಾಫ್ ಡುಪ್ಲೆಸಿಸ್ ಅವರ 172 ರನ್ಗಳ ಜೊತೆಯಾಟದಿಂದ ತಂಡಕ್ಕೆ ಆಸರೆ ಸಿಕ್ಕಿತು. ವಿರಾಟ್ ಅವರು 62 ಬಾಲ್ಗಳಲ್ಲಿ ಶತಕ ಸಿಡಿಸಿದರು.
8/ 8
ಮೇ18 ರಂದು ನಡೆದ RCB ಮ್ಯಾಚ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಫೀಲ್ಡ್ ನಲ್ಲಿ ಕೊಹ್ಲಿ ಅಬ್ಬರ ಕಂಡು ಎದುರಾಳಿಗಳು ದಂಗ್ ಆಗಿದ್ರು. ಇತ್ತ ಫ್ಯಾನ್ಸ್ ಕೊಹ್ಲಿ ಶತಕವನ್ನು ಸಖತ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ.
First published:
18