Roberrt: ನಾಳೆ ರಿಲೀಸ್ ಆಗಲಿದೆ ರಾಬರ್ಟ್ ಚಿತ್ರದ ಮತ್ತೊಂದು ಹಾಡು..! Kannu Hodiyaka Song: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳು ರಿಲೀಸ್ ಆಗಿವೆ. ಇದರ ಬೆನ್ನಲ್ಲೇ ಚಿತ್ರತಂಡ ನಾಳೆ ಸಿನಿಮಾದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಿದೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
1 / 14
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗಲಿದೆ.
2 / 14
ತೆಲುಗು ಹಾಗೂ ಕನ್ನಡದಲ್ಲಿ ತೆರೆ ಮೇಲೆ ಅಬ್ಬರಿಸಲಿದ್ದಾನೆ ರಾಬರ್ಟ್.
3 / 14
ಸಿನಿಮಾ ದಿನಾಂಕ ಪ್ರಕಟವಾದ ನಂತರ ದರ್ಶನ್ ಹುಟ್ಟುಹಬ್ಬದಂದು ಟ್ರೇಲರ್ ರಿಲೀಸ್ ಮಾಡಲಾಗಿತ್ತು.
4 / 14
ಈಗ ಈ ಸಿನಿಮಾದಿಂದ ಮತ್ತೊಂದು ಪ್ರಕಟಣೆ ಹೊರ ಬಿದ್ದಿದೆ.
5 / 14
ಕಣ್ಣು ಹೊಡಿಯಾಕಾ ಎಂಬ ಹಾಡು ನಾಳೆ ಸಂಜೆ 4-05ಕ್ಕೆ ರಿಲೀಸ್ ಆಗಲಿದೆ.
6 / 14
ಈ ಹಾಡು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ.
7 / 14
ಈಗಾಗಲೇ ಬಾಬಾ ನಾ ರೆಡಿ, ದೋಸ್ತಾ ಕಣೋ ಹಾಗೂ ಜೈ ಶ್ರೀರಾಮ್ ಹಾಡುಗಳು ರಿಲೀಸ್ ಆಗಿದ್ದು ಪ್ರೇಕ್ಷಕರ ಮನ ಗೆದ್ದಿವೆ.
8 / 14
ಇದೇ ಮೊದಲ ಸಲ ಈ ಹಾಡಿನಲ್ಲಿ ಸಿನಿಮಾದ ನಾಯಕಿಯ ದರ್ಶನವಾಗಲಿದೆ.
9 / 14
ಟ್ರೇಲರ್ನಲ್ಲೂ ಆಶಾ ಭಟ್ ಅವರ ಸ್ಟೈಲಿಶ್ ಲುಕ್ ರಿವೀಲ್ ಆಗಿದೆ.
10 / 14
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ವಿಲನ್ ಆಗಿ ಟಾಲಿವುಡ್ ನಟ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ.
11 / 14
ರಾಬರ್ಟ್ ಸಿನಿಮಾದಲ್ಲಿ ದರ್ಶನ್
12 / 14
ರಾಬರ್ಟ್ ಸಿನಿಮಾ ಚಿತ್ರೀಕರಣದ ವೇಳೆ ತೆಗೆದಿರುವ ಫೋಟೋ
13 / 14
ರಾಬರ್ಟ್ ಸಿನಿಮಾ ಚಿತ್ರೀಕರಣದ ವೇಳೆ ತೆಗೆದಿರುವ ಫೋಟೋ
14 / 14
ರಾಬರ್ಟ್ ಸಿನಿಮಾ ಚಿತ್ರೀಕರಣದ ವೇಳೆ ತೆಗೆದಿರುವ ಫೋಟೋ
First published: February 19, 2021, 08:55 IST