Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

'ಕನ್ನಡತಿ' ಧಾರಾವಾಹಿ ಮೂಲಕ 'ಭುವಿ' ಆಗಿ ಗಮನ ಸೆಳೆದಿದ್ದ ನಟಿ ರಂಜನಿ ರಾಘವನ್ ಅವರು 'ಸತ್ಯಂ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ. ಹಾಗಾದ್ರೆ 'ಭುವಿ ಟೀಚರ್' ಯಾವ ಪಾತ್ರ ಮಾಡ್ತಿದ್ದಾರೆ?

First published:

  • 18

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    'ಕನ್ನಡತಿ' ಧಾರಾವಾಹಿ ಮೂಲಕ ಫೇಮಸ್ ಆಗಿರುವ 'ಭುವಿ ಟೀಚರ್'ನ ಮರೆಯೋಕೆ ಆಗುತ್ತಾ? ಹೌದು ಈ ಪಾತ್ರದಲ್ಲಿ ನಟಿಸಿದ್ದ ರಂಜನಿ ರಾಘವನ್ ಅವರು ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    MORE
    GALLERIES

  • 28

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಮುಂದೆ ನಟಿ ಏನ್ ಮಾಡ್ತಾರೆ ಎಂದು ಎಲ್ಲರೂ ಕೇಳ್ತಾ ಇದ್ರು. ಈಗ ಅದಕ್ಕೆ ನಟಿ ಉತ್ತರ ಕೊಟ್ಟಿದ್ದಾರೆ. ರಂಜನಿ ರಾಘವನ್ ಅವರು ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.

    MORE
    GALLERIES

  • 38

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಕೆಂಪ, ಕರಿಯ 2, ಗಣಪ ನಟಿಸಿದ್ದ ಸಂತೋಷ್ ಬಾಲರಾಜ್ ಸತ್ಯಂ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಬಹಳ ದಿನಗಳ ನಂತರ ಫ್ಯಾಮಿಲಿ ಎಂಟರ್ ಟೈನರ್ ಚಿತ್ರದ ಮೂಲಕ ಮರಳಿದ್ದಾರೆ.

    MORE
    GALLERIES

  • 48

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಈ ಸಿನಿಮಾವನ್ನು ಅಶೋಕ್ ಕಡಬ ಅವರು ನಿರ್ದೇಶನ ಮಾಡ್ತಾ ಇದ್ದಾರೆ. 40 ವರ್ಷಗಳ ಹಿಂದೆ ರಾಜಮನೆತನವೊಂದರಲ್ಲಿ ನಡೆದ ಕಳಂಕದಿಂದಾಗಿ ವಂಶವೇ ಬಲಿಯಾದ ಕಥೆಯೇ ಸತ್ಯಂ.

    MORE
    GALLERIES

  • 58

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಸತ್ಯಂ ಸಿನಿಮಾವನ್ನು ಶ್ರೀಮಾತಾ ಕ್ರಿಯೇಶನ್ಸ್ ಮೂಲಕ ಮಹಂತೇಶ್ ವಿ.ಕೆ. ಅವರು ನಿರ್ಮಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ.

    MORE
    GALLERIES

  • 68

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಇದು ನನ್ನ 6ನೇ ಚಿತ್ರ. ಆಕ್ಷನ್ ಚಿತ್ರಗಳಲ್ಲೇ ನಟಿಸಿದ್ದ ನಾನು ಫ್ಯಾಮಿಲಿ ಮೇಲೆ ನಡೆಯುವ ಕಥೆಯಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ಸಂತೋಷ್ ಹೇಳಿದ್ದಾರೆ.

    MORE
    GALLERIES

  • 78

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಇದು ನನ್ನ 4ನೇ ಚಿತ್ರ. ಗೀತಾ ಎಂಬ ಹುಡುಗಿ, ನಾಯಕನ ಜೊತೆ ತುಂಬಾ ಸಲುಗೆಯಿಂದಿರುತ್ತಾಳೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ರಂಜನಿ ಅವರು ಹೇಳಿದ್ದಾರೆ.

    MORE
    GALLERIES

  • 88

    Kannadathi Ranjani Raghavan: 'ಸತ್ಯಂ' ಸಿನಿಮಾದಲ್ಲಿ ರಂಜನಿ ರಾಘವನ್, ಭೂತಾರಾಧನೆ ಕಥೆಯಲ್ಲಿ 'ಕನ್ನಡತಿ' ಭುವಿ ಟೀಚರ್ ಪಾತ್ರವೇನು?

    ಅಲ್ಲದೇ ಕೋವಿಡ್‍ನಿಂದ ಈ ಸಿನಿಮಾ 2 ವರ್ಷ ತಡವಾದರೂ ನಿರ್ಮಾಪಕರು ಈ ಹಂತಕ್ಕೆ ತಂದಿದ್ದಾರೆ ಎಂದು ರಂಜನಿ ರಾಘವನ್ ಅವರು ಹೇಳಿದ್ದಾರೆ.

    MORE
    GALLERIES