ಮತ್ತೊಮ್ಮೆ ತುಂಡುಡುಗೆ ತೊಟ್ಟು ಫೋಟೋಶೂಟ್​ಗೆ ಪೋಸ್​ ಕೊಟ್ಟ ಗ್ಲಾಮರಸ್​ ಗರ್ಲ್​ Sara Annaiah

ತುಂಬಾ ಜನರು ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ. ಆದರೆ ಕೆಲವರು ಮಾತ್ರ ಬೆಳ್ಳಿತೆರೆಯಲ್ಲಿ ಮಿಂಚಿ ನಂತರ ಕಿರುತೆರೆಗೆ ಬರುತ್ತಾರೆ. ಇಲ್ಲೊಬ್ಬರು ಗ್ಲಾಮರಸ್​ ಬ್ಯೂಟಿ ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದು ಮಿಂಚುತ್ತಿದ್ದಾರೆ. ಅವರೇ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯ ಗ್ಲಾಮರ್ ಬೇಬಿ ಸಾರಾ ಅಣ್ಣಯ್ಯ (Sara Annaiah). ಹೌದು, ಇವರು ಮೊದಲು ಸಿನಿಮಾದಲ್ಲಿ ನಟಿಸಿ ಈಗ ಕನ್ನಡತಿ (Kannadati) ಸೀರಿಯಲ್​ನಲ್ಲಿ ಅಭಿನಯಿಸುತ್ತಿದ್ದಾರೆ. ಇಲ್ಲಿದೆ ನಟಿಯ ಹಾಟ್​ ಫೋಟೋಗಳು. (ಚಿತ್ರಗಳು ಕೃಪೆ: ಸಾರಾ ಅಣ್ಣಯ್ಯ ಇನ್​ಸ್ಟಾಗ್ರಾಂ ಖಾತೆ)

First published: