Ranjani Ragahvan: ಮೊದಲ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಕನ್ನಡತಿ ನಟಿ ರಂಜನಿ ರಾಘವನ್

ಕನ್ನಡತಿ ಧಾರಾವಾಹಿಯ (kannadati Serial) ಮೂಲಕ ಮನೆ ಮಾತಾಗಿರುವ ನಟಿ ರಂಜನಿ ರಾಘವನ್ (Ranjani raghavan) ಈಗ ಕತೆಗಾರ್ತಿಯಾಗಿದ್ದಾರೆ. ತಮ್ಮ ಮೊದಲ ಪುಸ್ತವನ್ನು ಅವರು ಪ್ರಕಟಣೆ ಮೂಲಕ ಹೊರತಂದಿದ್ದಾರೆ. ಈಗಾಗಲೇ ನಟನೆ, ಹಾಡುಗಾರ್ತಿಯಾಗಿ ಗುರುತಿಸಿಕೊಂಡಿರುವ ರಂಜನಿ ಕತೆಗಾರ್ತಿಯಾಗಿದ್ದು, ಅವರ ಪುಸ್ತಕಕ್ಕೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ

First published: