ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಧಾರಾವಾಹಿಯ ಭುವಿ ಅಂದ್ರೆ ರಂಜನಿ ರಾಘವನ್ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
2/ 8
ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು. ಹೊಸ ವರ್ಷ ಹೊಸ ಹರುಷ ತರಲಿ ಎಂದು ನಟಿ ರಂಜನಿ ರಾಘವನ್ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಹಳೇ ಕಾಲದ ತರದ ಸೀರೆ ಉಟ್ಟರೂ ರಜನಿ ಅವರು ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮುದ್ದಾಗಿ ಕಾಣ್ತಿದ್ದೀರಿ ಎಂದು ಹೇಳಿದ್ದಾರೆ.
4/ 8
ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ರಂಜನಿ ರಾಘವನ್ ಹಾಕಿರುವ ಮೂಗುತಿ ಹೈಲೈಟ್ ಆಗಿದೆ. ಮೂಗುತಿ ಸುಂದರಿ ಆಗಿದ್ದಾರೆ. ನೀವು ದಿನ ಇದೇ ರೀತಿ ಮೂಗುತಿ ಹಾಕಿಕೊಳ್ಳಿ ಎಂದು ಸಲಹೆ ಫ್ಯಾನ್ಸ್ ಸಲಹೆ ನೀಡಿದ್ದಾರೆ.
5/ 8
ಅಲ್ಲದೇ ಈ ಫೋಟೋಶೂಟ್ ನಲ್ಲೂ ರಂಜನಿ ರಾಘವನ್ ಅವರು ಪುಸ್ತಕ ಕೈಲಿಡಿದಿದ್ದಾರೆ. ಇವರಿಗೆ ಪುಸ್ತಕಗಳನ್ನು ಓದುವುದು ಎಂದ್ರೆ ತುಂಬಾ ಇಷ್ಟ.
6/ 8
ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಹಲವು ಪುಸ್ತಕಗಳನ್ನು ಬರೆಯಲಿದ್ದಾರೆ.
7/ 8
ರಂಜನಿ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಹಾಕಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಬರುತ್ತೆ.
8/ 8
ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.
First published:
18
Ranjani Raghavan: ಮೂಗುತಿ ಸುಂದ್ರಿಯಾದ್ರು ನಟಿ ರಂಜನಿ ರಾಘವನ್, ಇಲ್ಲೂ ಬುಕ್ ಕೈಯಲ್ಲಿ ಹಿಡಿದ ಭುವಿ ಟೀಚರ್!