Ranjani Raghavan: 'ಕತೆ ಡಬ್ಬಿ' ಬರೆದ 'ಕನ್ನಡತಿ' ಈಗ ಕೇಳಿ ನನ್ನ ಕತೆ ಅಂತಿದ್ದಾರೆ! ರಂಜನಿ ರಾಘವನ್ ಏನ್ ಹೇಳ್ತಿದ್ದಾರೆ?
'ಕನ್ನಡತಿ' ಧಾರಾವಾಹಿ ನಟಿ 'ಭುವಿ' ಅಂದ್ರೆ ರಂಜನಿ ರಾಘವನ್ ಅವರು TEDx talkನಲ್ಲಿ ತಮ್ಮ ಕತೆ ಹೇಳಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಾಗಾದ್ರೆ 'ಭುವಿ ಟೀಚರ್' ಹೇಳಿದ್ದೇನು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಧಾರಾವಾಹಿ ಮುಕ್ತಾಯವಾಗಿದೆ. ಆದ್ರೆ ಭುವಿ ಟೀಚರ್ ರನ್ನು ಮರೆಯುವುದು ಹೇಗೆ ಹೇಳಿ. ರಂಜನಿ ರಾಘವನ್ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
2/ 8
ಕನ್ನಡತಿ ಧಾರಾವಾಹಿಯಲ್ಲಿ ಭುವಿ ಆಗಿ ಕನ್ನಡ ಪಾಠ ಕಲಿಸಿದ್ದ ಟೀಚರ್ ರಂಜನಿ ರಾಘವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
3/ 8
ಕೇಳಿ ನನ್ನ ಕತೆ, ನಾನು ಚರ್ಚೆ ಮಾಡುತ್ತೇನೆ. TEDx ಚರ್ಚೆ - ಸ್ಫೂರ್ತಿ ಪಡೆಯಲು ನಾನು ಯಾವಾಗಲೂ ಸ್ಥಳಕ್ಕೆ ಹೋಗುತ್ತಿದ್ದೆ ಎಂದು ರಂಜನಿ ರಾಘವನ್ ಹೇಳಿದ್ದಾರೆ.
4/ 8
ಮೊದಲ ಬಾರಿಗೆ ನನ್ನ ಜೀವನ ಪಯಣದ ಬಗ್ಗೆ ಪ್ರೇಕ್ಷಕರ ಮುಂದೆ ಹೇಳಿದ್ದೇನೆ. ಇದು ನನ್ನ ಕನಸುಗಳು, ಹೋರಾಟಗಳು, ಯಶಸ್ಸು, ಭಯ ಮತ್ತು ವೈಫಲ್ಯಗಳ ಬಗ್ಗೆ. ಅವಕಾಶ ಕೊಟ್ಟಿದ್ದಕ್ಕೆ @tedxruas ಧನ್ಯವಾದಗಳು ಎಂದು ರಂಜನಿ ರಾಘವನ್ ಹೇಳಿದ್ದಾರೆ.
5/ 8
ರಂಜನಿ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಹಾಕಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಬರುತ್ತೆ.
6/ 8
ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.
7/ 8
ನಟಿ ರಂಜನಿ ರಾಘವನ್ ಅವರ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ.
8/ 8
ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.
First published:
18