ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ಮಾಡ್ತಿದ್ದ ರಮೋಲಾ ಎಲ್ಲರ ಮನಸ್ಸು ಗೆದ್ದಿದ್ದರು. ಆದ್ರೆ ಕೆಲವು ಕಾರಣಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದರು.
2/ 8
ಸಾನಿಯಾ ಪಾತ್ರ ಮಾಡಿದ್ದ ರಮೋಲಾ, ಧಾರಾವಾಹಿಯಲ್ಲಿ ವಿಲನ್ ಆಗಿದ್ರೂ, ಜನರ ಮನಸ್ಸು ಕದ್ದಿದ್ರು. ನೋಡೋಕೆ ಕ್ಯೂಟ್ ಆಗಿದ್ದ ರಮೋಲಾ ಅಭಿನಯದ ಮೂಲಕ ಜನರನ್ನು ಸೆಳೆದಿದ್ದರು.
3/ 8
ರಮೋಲಾ ಅವರು ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಿಚ್ಚಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿತ್ತು.
4/ 8
ರಿಚ್ಚಿ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ರಮೋಲಾ ಅವರಿಗೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ. ಆ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆದ್ರೆ ಶೂಟಿಂಗ್ ನಡೆಯುತ್ತಿದೆ.
5/ 8
ನಿರ್ದೇಶಕರಾಗಿದ್ದ ಬಿ.ಎನ್.ವಿಜಯ್ ಕುಮಾರ್ ಇದೀಗ ನಿರ್ಮಾಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧಮೇರ್ಂದ್ರ. ಎಂ. ರಾವ್ ಜೊತೆಗೂಡ ನೂತನ ಚಿತ್ರವೊಂದನ್ನು ಬಿ.ಎನ್.ವಿಜಯ್ ಕುಮಾರ್ ನಿರ್ಮಿಸಿದ್ದಾರೆ
6/ 8
ನಿರ್ಮಾಪಕ ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಥರ್ವ್ 'ಪುನರ್ ವಿವಾಹ' ಹಾಗೂ 'ಪತ್ತೆದಾರಿ ಪ್ರತಿಭಾ' ಸೀರಿಯಲ್‍ಗಳಲ್ಲಿ ನಟಿಸಿದ್ದಾರೆ.
7/ 8
ಈ ಚಿತ್ರದ ಮೂಲಕ ಅಥರ್ವ್ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಾ ಇದ್ದಾರೆ. ಈ ಚಿತ್ರಕ್ಕೆ ಅಥರ್ವ್ ಅವರೇ ಕಥೆ ಬರೆದಿದ್ದಾರೆ ಎನ್ನುವುದೇ ವಿಶೇಷ. ಚಿತ್ರದಲ್ಲಿ ರಮೋಲಾ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ನಟಿಸಿದ್ದಾರೆ.
8/ 8
ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
First published:
18
Actress Ramola: ನಟಿಯಾಗಿ ಮಿಂಚುತ್ತಿರುವ 'ಕನ್ನಡತಿ'ಯ ವಿಲನ್, ಮತ್ತೊಂದು ಸಿನಿಮಾದಲ್ಲಿ ರಮೋಲಾ ಬ್ಯುಸಿ!