ಕಿರಣ್ ರಾಜ್ ಅಭಿನಯಿಸಿರುವ ಭರ್ಜರಿ ಗಂಡು, ಶೇರ್ ಸಿನಿಮಾಗಳು ಶೀಘ್ರದಲ್ಲೇ ತೆರೆಗೆ ಬರಲಿವೆ. ಧಾರಾವಾಹಿಯಲ್ಲಿ ಹರ್ಷನನ್ನು ಮೆಚ್ಚಿಕೊಂಡ ಜನ, ಸಿನಿಮಾದಲ್ಲೂ ಮೆಚ್ಚುತ್ತಾರಾ ನೋಡಬೇಕು. ಅಲ್ಲದೇ ಕಿರಣ್ ರಾಜ್ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅಲ್ದೇ ಬಿರಿಯಾನಿ ರೆಸ್ಟೋರೆಂಟ್ ಕೂಡ ಇದೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ದಾರೆ.