Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ತಮ್ಮ ಸಿನಿಮಾ 'ರಾನಿ' ಚಿತ್ರದ ಟೈಟಲ್ ಲಾಂಚ್ ನ್ನು ಆಕಾಶದಲ್ಲಿ ಮಾಡಿದ್ದಾರೆ.

First published:

 • 18

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಅದರಲ್ಲಿ ಹರ್ಷ ಪಾತ್ರ ಮಾಡ್ತಿದ್ದ ಕಿರಣ್ ರಾಜ್ ಮುಂದೆ ಏನ್ ಮಾಡ್ತಾರೆ ಎಂದು ಅಭಿಮಾನಿಗಳು ಕೇಳ್ತಾ ಇದ್ರು. ಅದಕ್ಕೆ ನಟ ಉತ್ತರ ನೀಡಿದ್ದಾರೆ.

  MORE
  GALLERIES

 • 28

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ಧಾರಾವಾಹಿ ಮುಗಿದಾಗಲೇ ಕಿರಣ್ ರಾಜ್, ನಾನು ಇನ್ನು ಮುಂದೆ ಸಿನಿಮಾಗಳನ್ನು ಮಾತ್ರ ಮಾಡ್ತೇನೆ. ಅದಕ್ಕೆ ಹೆಚ್ಚು ಒತ್ತು ನೀಡ್ತೇನೆ ಎಂದು ಹೇಳಿದ್ರು.

  MORE
  GALLERIES

 • 38

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ಗುರುತೇಜ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ 'ರಾನಿ'ಯಲ್ಲಿ ಕಿರಣ್ ರಾಜ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಹರ್ಷ ಇನ್ನು ಮುಂದೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES

 • 48

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ನಟ ಕಿರಣ್ ರಾಜ್ ತಮ್ಮ ಸಿನಿಮಾ ರಾನಿ ಟೈಟಲ್ ಲಾಂಚ್ ಮಾಡಲು ರಿಸ್ಕ್ ತೆಗೆದುಕೊಂಡಿದ್ದಾರೆ. ಸ್ಕೈ ಡೈವ್ ಮೂಲಕ ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

  MORE
  GALLERIES

 • 58

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ದುಬೈನಲ್ಲಿ ವಿಮಾನದಿಂದ 13,000 ಅಡಿ ಮೇಲಿಂದ ಜಿಗಿದು ರಾನಿ ಸಿನಿಮಾದ ಟೈಟಲ್ ಅನಾವರಣ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 68

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ನನಗೆ ಸಿನಿಮಾ ಎಂದರೆ ಕನಸು. ಸ್ವಲ್ಪ ವಿಶೇಷ ಇರಬೇಕು ಎಂದು ಬಯಸಿದೆ. ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈ ಡೈವ್ ಮೂಲಕ ರಾನಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದೇವೆ ಎಂದು ಕಿರಣ್ ರಾಜ್ ಹೇಳಿದ್ದಾರೆ.

  MORE
  GALLERIES

 • 78

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ರಾನಿ ಸಿನಿಮಾವೂ ಆಕ್ಷನ್ ಓರಿಯಂಟೆಡ್ ಸಿನಿಮಾ. ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ ಎಂದು ನಾಯಕ ಕಿರಣ್ ರಾಜ್ ಹೇಳಿಕೊಂಡಿದ್ದಾರೆ. ಅದಕ್ಕೆ ಟೈಟಲ್ ಲಾಂಚ್ ಸಹ ಸಾಹಸಮಯವಾಗಿ ಮಾಡಿದ್ದಾರೆ.

  MORE
  GALLERIES

 • 88

  Kiran Raj Film: ಸ್ಕೈ ಡೈವ್ ಮೂಲಕ 'ರಾನಿ' ಟೈಟಲ್ ಲಾಂಚ್ ಮಾಡಿದ ಕಿರಣ್ ರಾಜ್!

  ಕಿರಣ್ ರಾಜ್ ಅವರ ಟೈಟಲ್ ಲಾಂಚ್ ಸಾಹಸ ನನಗೂ ಸ್ವಲ್ಪ ಭಯ ಹುಟ್ಟಿಸಿತ್ತು. ಅವರು ದುಬೈನಲ್ಲಿ ಆಗಸದಿಂದ ಹಾರುತ್ತಿದ್ದರೆ, ನಾನು ಇಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದ್ದೆ. ಅವರು ಪೂರ್ತಿ ವಿಡಿಯೋ ಕಳುಹಿಸಿದ ಮೇಲೆ ಸಮಾಧಾನ ಆಯ್ತು ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.

  MORE
  GALLERIES