Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

ಯುಗಾದಿ ಹಬ್ಬದಂದು ನಟ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕನ್ನಡತಿಯ ಹರ್ಷ ಮಾಸ್ ಆಗಿ ಕಾಣ್ತಾ ಇದ್ದಾರೆ.

First published:

  • 18

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಕನ್ನಡತಿ ಧಾರಾವಾಹಿ ಹರ್ಷ ರಾನಿ ಸಿನಿಮಾ ಮಾಡ್ತಾ ಇದ್ದಾರೆ. ಯುಗಾದಿ ಹಬ್ಬದಂದು ನಟ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

    MORE
    GALLERIES

  • 28

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಪೋಸ್ಟರ್ ನಲ್ಲಿ ಕಿರಣ್ ರಾಜ್ ಸಖತ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಪೋಸ್ಟರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲೆಡೆ ಫೋಟೋ ವೈರಲ್ ಆಗ್ತಿದೆ.

    MORE
    GALLERIES

  • 38

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಕಿರಣ್ ರಾಜ್ ಮೈ ಕೈ ರಕ್ತವಾಗಿದೆ. ಸೊಂಟಕ್ಕೆ ಗನ್ ಸಿಗಿಸಿಕೊಂಡಿದ್ದಾರೆ. ರಕ್ತದ ಕೈನಲ್ಲೇ ಸಿಗರೇಟ್‍ಗೆ ಬೆಂಕಿ ಹಚ್ಚುತ್ತಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದೆ.

    MORE
    GALLERIES

  • 48

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ರಾನಿ ಸಿನಿಮಾವೂ ಆಕ್ಷನ್ ಓರಿಯಂಟೆಡ್ ಸಿನಿಮಾ. ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ ಎಂದು ನಾಯಕ ಕಿರಣ್ ರಾಜ್ ಹೇಳಿಕೊಂಡಿದ್ದಾರೆ.

    MORE
    GALLERIES

  • 58

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಸಿಹಿ-ಕಹಿಗಳ ಜೊತೆಯಲ್ಲಿ ನಿಮ್ಮ ರಾನಿಯನ್ನು ಬೇರೆಸಿಕೊಳ್ಳಿ.ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಕಿರಣ್ ರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 68

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಪೋಸ್ಟರ್ ನೋಡಿದ ಅಭಿಮಾನಿಗಳು ವಾವ್ ಎಂದಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಹೊಸ ಸ್ಟಾರ್ ನಟ ಬಂದರ, ರಗಡ್ ಲುಕ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 78

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ಈ ಹಿಂದೆ ರಾನಿ ಸಿನಿಮಾದ ಟೈಟಲ್ ನ್ನು ದುಬೈನಲ್ಲಿ ವಿಮಾನದಿಂದ 13,000 ಅಡಿ ಮೇಲಿಂದ ಜಿಗಿದು ಅನಾವರಣ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    MORE
    GALLERIES

  • 88

    Kiran Raj Film: ರಗಡ್ ಲುಕ್​ನಲ್ಲಿ ಕಿರಣ್ ರಾಜ್ ಎಂಟ್ರಿ, 'ರಾನಿ'ಯಾಗಿ ಬಂದ ಕನ್ನಡತಿಯ ಹರ್ಷ!

    ನನಗೆ ಸಿನಿಮಾ ಎಂದರೆ ಕನಸು. ಸ್ವಲ್ಪ ವಿಶೇಷ ಇರಬೇಕು ಎಂದು ಬಯಸಿದೆ. ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈ ಡೈವ್ ಮೂಲಕ ರಾನಿ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದೇವೆ ಎಂದು ಕಿರಣ್ ರಾಜ್ ಹೇಳಿದ್ದರು.

    MORE
    GALLERIES