Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

ಕನ್ನಡತಿ ಸೀರಿಯಲ್ ಕಳೆದ ವಾರ ಮುಗಿದಿದೆ. ಹರ್ಷನ ಪಾತ್ರ ಮಾಡಿದ್ದ ಕಿರಣ್ ರಾಜ್ ದುಬೈಗೆ ಹಾರಿದ್ದಾರೆ. ತಮ್ಮ ಬಿಡುವಿನ ಸಮಯ ಕಳೆಯುತ್ತಿದ್ದಾರೆ.

First published:

  • 18

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಕಲಾವಿದರೆಲ್ಲಾ ಬಿಡುವಿನಲ್ಲಿದ್ದಾರೆ. ಧಾರಾವಾಹಿಯಲ್ಲಿ ನಟನಾಗಿದ್ದ ಹರ್ಷ ಅಂದ್ರೆ ಕಿರಣ್ ರಾಜ್ ದುಬೈಗೆ ಹೋಗಿದ್ದಾರೆ.

    MORE
    GALLERIES

  • 28

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ದುಬೈನಲ್ಲಿ ಕಿರಣ್ ರಾಜ್ ಮರುಭೂಮಿಯಲ್ಲಿ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. ಫೋಟೋಗಳು ಚೆನ್ನಾಗಿ ಮೂಡಿ ಬಂದಿವೆ. ಎಲ್ಲರು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 38

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಸೂಪರ್, ಹ್ಯಾಂಡ್‍ಸಮ್, ಲವ್ಲಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಅಲ್ಲದೇ ಹೊಸ ಪ್ರಾಜೆಕ್ಟ್ ನೊಂದಿಗೆ ಬನ್ನಿ. ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೇಳಿದ್ದಾರೆ.

    MORE
    GALLERIES

  • 48

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಕನ್ನಡತಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿವೆ. ಹರ್ಷನ ಪಾತ್ರ ಮಾಡಿದ್ದ ಕಿರಣ್ ರಾಜ್ ಸಹ ಜನರಿಗೆ ತುಂಬಾ ಇಷ್ಟ ಆಗಿದ್ದರು.

    MORE
    GALLERIES

  • 58

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಕಿರಣ್ ರಾಜ್ ಸಹ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದರು. ಅಮ್ಮಮ್ಮನ ಮುದ್ದಿನ ಮಗನಾಗಿ, ಭುವಿಯ ಪ್ರೀತಿಯ ಗಂಡನಾಗಿ, ಸ್ವಲ್ಪ ಕೋಪಿಷ್ಠ. ತುಂಬಾ ಕೇರ್ ಮಾಡುವ ವ್ಯಕ್ತಿ ಆಗಿದ್ದರು.

    MORE
    GALLERIES

  • 68

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಜೀವನವು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ, ನಾವು ಮಾಡುವ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಕಿರಣ್ ರಾಜ್ ಕೆಲ ದಿನಗಳ ಹಿಂದೆ ಪೋಸ್ಟ್ ಹಾಕಿಕೊಂಡಿದ್ದರು.

    MORE
    GALLERIES

  • 78

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಕಿರಣ್ ರಾಜ್ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಹಲವು ಅವಕಾಶಗಳು ಹುಡುಕಿಕೊಂಡು ಬಂದಿದ್ವು. ಈಗ ಪೂರ್ತಿ ತಮ್ಮ ಸಮಯವನ್ನು ಸಿನಿಮಾಗೆ ಮೀಸಲಿಡಲಿದ್ದಾರೆ.

    MORE
    GALLERIES

  • 88

    Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!

    ಕಿರಣ್ ರಾಜ್‍ರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಿರಣ್ ಸಿನಿಮಾ ಆದಷ್ಟು ಬೇಗ ಬರಲಿ ಎನ್ನುತ್ತಿದ್ದಾರೆ.

    MORE
    GALLERIES