Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

Ramola: ನಟಿ ರಮೋಲಾ ಅವರು ಸ್ಕೂಲ್ ಯುನಿಫಾರ್ಮ್​ನಂತಹ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಲುಕ್ ಈಗ ವೈರಲ್ ಆಗಿದೆ.

First published:

  • 17

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ಕನ್ನಡತಿ ಧಾರವಾಹಿಯಲ್ಲಿ ಸಾನ್ಯಾ ಪಾತ್ರವನ್ನು ಮಾಡಿ ಕನ್ನಡ ಪ್ರೇಕ್ಷಕರ ಮನಸು ಕದ್ದಿದ್ದ ನಟಿ ರಮೋಲಾ ಅವರು ಈಗ ಹೊಸ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಬ್ಲಾಕ್ & ವೈಟ್ ಸ್ಕರ್ಟ್ ಧರಿಸಿ ಪ್ಲೈನ್ ವೈಟ್ ಟಾಪ್ ಧರಿಸಿದ್ದಾರೆ.

    MORE
    GALLERIES

  • 27

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ಬ್ಲ್ಯಾಕ್ ಫ್ಲವರ್ ಇದ್ದಂತಹ ವೈಟ್ ಶಾರ್ಟ್ ಕ್ರಾಪ್ ಟಾಪ್ ಧರಿಸಿದ ಸಾನ್ಯಾ ಬ್ಲ್ಯಾಕ್ ಶೂಸ್ ಧರಿಸಿದ್ದರು. ಶಾರ್ಟ್ ಸ್ಕರ್ಟ್ ಧರಿಸಿ ನಟಿ ಸಖತ್ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸೊಂಟದ ಮೇಲೆ ಕೈಇಟ್ಟು ಕ್ಯಾಮೆರಾ ಕಡೆ ಬಾಗಿದ್ದಾರೆ ನಟಿ.

    MORE
    GALLERIES

  • 37

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ನಟಿ ಶೇರ್ ಮಾಡಿದ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಬಹಳಷ್ಟು ಮಂದಿ ಕಮೆಂಟ್ ಮಾಡಿ ಶಾರ್ಟ್ ಡ್ರೆಸ್​ನಲ್ಲಿ ತುಂಬಾ ಸುಂದರವಾಗಿ ಕಾಣ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 47

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ರಮೋಲಾ ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ರೋಲ್​ನಲ್ಲಿ ಮಿಂಚಿದ್ದರು. ವಿಲನ್ ರೋಲ್ ಕೂಡಾ ಅಷ್ಟೇ ಚೆನ್ನಾಗಿತ್ತು. ಸಾನ್ಯಾ ಅವರ ಅಭಿನಯಕ್ಕಂತೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 57

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ಸಾನ್ಯಾ ಫೋಟೋಗೆ ಬಹಳಷ್ಟು ಜನರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೆಟ್ಟಿ ಡಾಲ್ ಎಂದು ನೆಟ್ಟಿಗರೊಬ್ಬರು ರಮೋಲಾ ಅವರ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಟಿಯ ಸೌಂದರ್ಯವನ್ನು ಹೊಗಳಿ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 67

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ರಮೋಲಾ ಅವರು ಕನ್ನಡತಿ ಧಾರಾವಾಹಿಯಿಂದ ದಿಢೀರ್ ಹೊರಗೆ ಬಂದಿದ್ದರು. ಸೆಟ್​ನಲ್ಲಿ ಅವಮಾನ ಆಗ್ತಿತ್ತು. ಹಾಗಾಗಿ ಸೀರಿಯಲ್ ಬಿಟ್ಟೆ ಎಂದು ನಟಿ ರಿವೀಲ್ ಮಾಡಿದ್ದಾರೆ.

    MORE
    GALLERIES

  • 77

    Ramola: ಯಾಕಮ್ಮಾ ಸ್ಕೂಲ್ ಯನಿಫಾರ್ಮ್ ಹಾಕೋ ಆಸೆ ಆಯ್ತಾ? ಕನ್ನಡತಿ ನಟಿಯ ಲುಕ್ ಸ್ವಲ್ಪ ನೋಡಿ

    ಆದರೆ ಬಹುತೇಕ ಎಲ್ಲ ಜನರು ಕೂಡಾ ರಮೋಲಾ ಅವರು ಸಿನಿಮಾ ಅವಕಾಶಕ್ಕಾಗಿ ಸೀರಿಯಲ್ ಬಿಟ್ಟು ಹೋಗಿದ್ದಾರೆ ಎಂದೇ ತಿಳಿದುಕೊಂಡಿದ್ದರು. ಸಾನ್ಯಾ ಅವರ ಪಾತ್ರ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು.

    MORE
    GALLERIES