Sara Annaiah: ಕನ್ನಡತಿ ವರೂಧಿನಿ ಸೂಪರ್ ಪೋಸ್, ರಿಯಲ್​ ಲೈಫ್​ನಲ್ಲೂ ಸಾರಾ ಅಣ್ಣಯ್ಯ ಸಖತ್ ಸ್ಟೈಲಿಶ್

Kannadathi Serial: ನಟಿ ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್​ನಲ್ಲಿ ಮಿಂಚುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಇದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಫುಲ್ ವೈರಲ್ ಆಗುತ್ತಿದೆ.

First published: