Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

ದೊಡ್ಮನೆ ಯುವ ರಾಜಕುಮಾರ್ ಅಭಿನಯದ ಯುವ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಇವುಗಳನ್ನ ಇನ್‌ ಡೋರ್ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿಯೇ ಈಗ ಸೆಟ್ ವರ್ಕ್ ಶುರು ಆಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ದೊಡ್ಮನೆ ಯುವ ರಾಜ್‌ಕುಮಾರ್ ಅಭಿನಯದ ಯುವ ಚಿತ್ರದ ಕೆಲಸ ಶುರು ಆಗಿದೆ. ಇತ್ತೀಚಿಗೆ ಚಿತ್ರ ಅದ್ದೂರಿಯಾಗಿಯೇ ಸೆಟ್ಟೇರಿದೆ. ಡೈರೆಕ್ಟರ್ ಸಂತೋಷ್ ಆನಂದ್‌ ರಾಮ್ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಫ್ಲೋರ್‌ಗೆ ಹೋಗುತ್ತಿದ್ದಾರೆ.

    MORE
    GALLERIES

  • 27

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ರಾಜ್‌ ಮೊಮ್ಮಗ ಯುವ ರಾಜ್‌ಕುಮಾರ್ ಮೊದಲ ಚಿತ್ರಕ್ಕೆ ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ರೀತಿನೇ ಸ್ಟಂಟ್ಸ್‌ಗಳೆಲ್ಲವನ್ನೂ ಕಲಿತಿದ್ದಾರೆ. ಡ್ಯಾನ್ಸ್ ಅಂತೂ ಗೊತ್ತೇ ಇದೆ. ಮೊದಲ ಚಿತ್ರಕ್ಕಾಗಿ ಲುಕ್ ಕೂಡ ಅದ್ಭುತವಾಗಿಯೇ ಮಾಡಿಕೊಂಡಿದ್ದಾರೆ.

    MORE
    GALLERIES

  • 37

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರದ ಟೀಸರ್ ಗಮನ ಸೆಳೆದಿದೆ. ಅದೇ ರೀತಿ ಪೋಸ್ಟರ್‌ಗಳನ್ನ ಬಹುತೇಕರು ಇಷ್ಟಪಟ್ಟಿದ್ದಾರೆ. ಹಾಗೇನೆ ಈಗ ಸಿನಿಮಾದ ಅಪ್‌ಡೇಟ್ಸ್ ಅನ್ನು ನಿರೀಕ್ಷೆ ಮಾಡುತ್ತಿದ್ದಾರೆ.

    MORE
    GALLERIES

  • 47

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾದ ಸೆಟ್ ವರ್ಕ್ ಈಗಾಗಲೇ ಶುರು ಆಗಿದೆ. ಚಿತ್ರಕ್ಕಾಗಿ ಬೇಕಾಗೋ ಮಹತ್ವದ ಸೆಟ್‌ಗಳನ್ನ ಹಾಕಲಾಗುತ್ತಿದೆ. ಆ ಸೆಟ್ ನಿರ್ಮಾಣಕ್ಕೂ ಮುಂಚೆ ಪೂಜೆ ಕೂಡ ಮಾಡಲಾಗಿದೆ.

    MORE
    GALLERIES

  • 57

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ಯುವ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸಿಕ್ವೆನ್ಸ್‌ಗಳೂ ಇವೆ. ಅವುಗಳನ್ನ ಸೆಟ್‌ನಲ್ಲಿಯೇ ಚಿತ್ರೀಕರಿಸಲಾಗುತ್ತಿದೆ. ಹಾಗಾಗಿಯೇ ಈಗ ಯುವ ಚಿತ್ರದ ಸೆಟ್ ನಿರ್ಮಾಣದ ಕೆಲಸವೂ ಶುರು ಆಗಿದೆ.

    MORE
    GALLERIES

  • 67

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ಯುವ ಸಿನಿಮಾದ ಸೆಟ್ ವರ್ಕ್ ಪೂಜೆ ಸಿಂಪಲ್ ಆಗಿಯೇ ನಡೆದಿದೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರ ತಂಡದ ಇತರ ಸದಸ್ಯರು ಈ ಸಮಯದಲ್ಲಿ ಹಾಜರಿದ್ದರು.

    MORE
    GALLERIES

  • 77

    Yuva Cinema Updates: ದೊಡ್ಮನೆ ಯುವರಾಜನ ಯುವ ಸಿನಿಮಾ ಹೊಸ ಅಪ್‌ಡೇಟ್ಸ್; ಸಖತ್ ಶೂಟಿಂಗ್ ಪ್ಲಾನ್

    ಯುವ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ. ದೊಡ್ಮನೆ ಯುವರಾಜನ ಮೊದಲ ಸಿನಿಮಾ ಇದಾಗಿದೆ. ಈ ಹಿನ್ನೆಲೆಯಲ್ಲಿ ಯುವ ಚಿತ್ರದ ಬಗ್ಗೆ ಇನ್ನಿಲ್ಲದಂತಹ ಕುತೂಹಲ ಕೂಡ ಇದೆ. ಒಟ್ನಲ್ಲಿ, ಯುವ ಸಿನಿಮಾ ಕೆಲಸ ಭರದಿಂದಲೇ ಈಗ ಸಾಗುತ್ತಿದೆ.

    MORE
    GALLERIES