ದೊಡ್ಮನೆ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯಿಸುತ್ತಿರುವ 'ಯುವ' ಸಿನಿಮಾ ಶೂಟಿಂಗ್ ಶುರು ಆಗಿದೆ. ಮೊದಲ ದಿನವೇ ಆ್ಯಕ್ಷನ್ ಸೀನ್ ದೃಶ್ಯದ ಚಿತ್ರೀಕರಣ ಶುರು ಆಗಿದೆ. ಈ ಬಗೆಗಿನ ಇತರೇ ಮಾಹಿತಿ ಇಲ್ಲಿದೆ ಓದಿ...
ಸ್ಯಾಂಡಲ್‌ವುಡ್‌ನ ಯುವ ರಾಜ್‌ಕುಮಾರ್ ಅಭಿನಯದ ಯುವ ಚಿತ್ರದ ಚಿತ್ರೀಕರಣ ಶುರು ಆಗಿದೆ. ಈ ಮೊದಲೇ ಸುದ್ದಿ ಆದಂತೆ ಯುವ ಚಿತ್ರದ ಚಿತ್ರೀಕರಣ ಏಪ್ರಿಲ್-09 ರಂದು ಆರಂಭಗೊಂಡಿದೆ.
2/ 7
ಮೊದಲ ದೃಶ್ಯಕ್ಕೆ ಡೈರೆಕ್ಟರ್ ಸಂತೋಷ್ ಕ್ಲಾಪ್ ಮಾಡಿದ್ದಾರೆ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡೋ ಮೂಲಕ ಚಿತ್ರದ ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಆರಂಭಗೊಂಡಿದೆ.
3/ 7
ಯುವ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸೀನ್‌ಗಳೇ ಇವೆ. ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದಲೂ ಸೆಟ್ ನಿರ್ಮಾಣ ಕಾರ್ಯವೂ ಆರಂಭ ಆಗಿತ್ತು. ಸೆಟ್ ವರ್ಕ್ ಶುರು ಮಾಡೋ ಮೊದಲು ಸಿಂಪಲ್ ಪೂಜೆ ಕೂಡ ನಡೆದಿತ್ತು.
4/ 7
ಯುವ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಮೊದಲ ದಿನ ಆ್ಯಕ್ಷನ್ ಸೀನ್ ಅನ್ನ ತೆಗೆಯಲಾಗಿದೆ. ಈ ಮೂಲಕ ಯುವ ಸಿನಿಮಾದ ಕೆಲಸ ಇದೀಗ ಶುರು ಆಗಿದೆ.
5/ 7
ಯುವ ರಾಜ್‌ಕುಮಾರ್ ಅಭಿನಯದ ಈ ಚಿತ್ರದ ಮೊದಲ ದಿನದ ದೃಶ್ಯದ ಫೋಟೋಗಳು ವೈರಲ್ ಆಗಿವೆ. ಚಿತ್ರ ತಂಡವೂ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
6/ 7
ದೊಡ್ಮನೆಯ ಯುವ ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಕಾಂತಾರ ಚಿತ್ರ ಖ್ಯಾತಿಯ ಸಪ್ತಮಿ ಗೌಡ ಇಲ್ಲಿ ಜೋಡಿ ಅಗಿದ್ದಾರೆ.
7/ 7
ಯುವ ಚಿತ್ರದ ಟೈಟಲ್ ಟೀಸರ್ ಹಾಗೂ ಪೋಸ್ಟರ್ ಮಾರ್ಚ್-03 ರಂದು ರಿಲೀಸ್ ಆಗಿದ್ದವು. ಹಾಗೇನೆ ಅದ್ದೂರಿಯಾಗಿಯೇ ಸಿನಿಮಾದ ಮುಹೂರ್ತ ಕೂಡ ನೆರವೇರಿತ್ತು.
ಯುವ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸೀನ್‌ಗಳೇ ಇವೆ. ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದಲೂ ಸೆಟ್ ನಿರ್ಮಾಣ ಕಾರ್ಯವೂ ಆರಂಭ ಆಗಿತ್ತು. ಸೆಟ್ ವರ್ಕ್ ಶುರು ಮಾಡೋ ಮೊದಲು ಸಿಂಪಲ್ ಪೂಜೆ ಕೂಡ ನಡೆದಿತ್ತು.