KGF Actress: ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೆಜಿಎಫ್​ ನಟಿ ಶಾಂಭವಿ ವೆಂಕಟೇಶ್

ತಮ್ಮ ಅಂಗೈ ಮೇಲೆ ಇಬ್ಬರು ಮಕ್ಕಳ ಕೈಗಳನ್ನಿರಿಸಿರುವ ಫೋಟೋ ಹಾಕಿಕೊಂಡಿರುವ ಶಾಂಭವಿ, ಒಂದು ಹೆಣ್ಣು-ಒಂದು ಗಂಡು ಮಗು ಜನಿಸಿದೆ ಎಂದು ನಟಿ ತಿಳಿಸಿದ್ದಾರೆ.(ಫೋಟೋ ಕೃಪೆ: ನಟಿ ಶಾಂಭವಿ ವೆಂಕಟೇಶ್ ಇನ್​ಸ್ಟಾಗ್ರಾಂ ಖಾತೆ)

First published: