ಕನ್ನಡ ಕಿರುತೆರೆ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿ ಪಾತ್ರ ನಿರ್ವಹಿಸುವವರನ್ನು ಜನ ತಮ್ಮ ಮನೆಯವರು ಎನ್ನುವಂತೆ ಭಾವಿಸುತ್ತಾರೆ. ಕಲಾವಿದರು ಸಹ ಪಾತ್ರಗಳಿಗೆ ಜೀವ ತುಂಬ್ತಾರೆ.
2/ 8
ನೋಡಿ ಈ ಕಿರುತೆರೆ ಕಲಾವಿದರನ್ನು ವಿಂಟೇಜ್ ಲುಕ್ ನಲ್ಲಿ ಮಿಂಚಿದ್ದಾರೆ. ರೆಟ್ರೂ ಸ್ಟೈಲ್‍ನಲ್ಲಿ ಸಖತ್ ಆಗಿ ಕಾಣ್ತಾ ಇದ್ದಾರೆ. ಇವರು ಯಾರೆಂದು ನಿಮಗೆ ಗೊತ್ತಾಯ್ತಾ? ಗೆಸ್ ಮಾಡಿ.
3/ 8
ಕಲರ್ಸ್ ಕನ್ನಡದಲ್ಲಿ ರಾತ್ರಿ 10.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗ್ತಿದೆ. ಅದರಲ್ಲಿ ನಕ್ಷತ್ರ ಮತ್ತು ಡೆವಿಲ್ ಭಾರ್ಗವಿ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ. ಈ ಫೋಟೋಗಳಲ್ಲಿ ಅವರಿಬ್ಬರು ಸಹ ಇದ್ದಾರೆ.
4/ 8
ಲಕ್ಷಣ ಧಾರಾವಾಹಿ ಕಲಾವಿದರ ಜೊತೆ ದಾಸ ಪುರಂದರ ನಟಿ ಸಹ ಫೋಟೋಶೂಟ್ ಮಾಡಿಸಿದ್ದಾರೆ. ಮೂವರು ಸಹ ಸೂಪರ್ ಆಗಿ ಕಾಣ್ತಾ ಇದ್ದಾರೆ. ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.
5/ 8
ನಕ್ಷತ್ರಾ ಪಾತ್ರ ಮಡ್ತಿರುವ ವಿಜಯ ಲಕ್ಷ್ಮಿ, ಡೆವಿಲ್ ಪಾತ್ರ ಮಾಡ್ತಿರುವ ಪ್ರಿಯಾ ಶಠಮರ್ಷಣ, ಅಮೂಲ್ಯ ಎಲ್ಲಾ ಫೋಟೋಗಳಲ್ಲಿ ಚೆಂದವಾಗಿ ಪೋಸ್ ನೀಡಿದ್ದಾರೆ.
6/ 8
ಅರುಣ್ ಕುಮಾರ್ ಪೋಟ್ರೈಟ್ ಫೋಟೋಗ್ರಾಫಿಯಲ್ಲಿ, ರಂಜು ಗೌಡ ಅವರು ಮೇಕಪ್ ನಲ್ಲಿ ಮೂವರು ಚೆಂದವಾಗಿ ಕಾಣ್ತಾ ಇದ್ದಾರೆ. ಅವರು ಇವೇರೇನಾ ಎಂದು ಅಭಿಮಾನಿಗಳು ಮತ್ತೊಮ್ಮೆ ನೋಡಿದ್ದಾರೆ.
7/ 8
ವಿಜಯ ಲಕ್ಷ್ಮಿ ಶೇರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಈ ಫೋಟೋಗಳಿಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಮದಿವೆ. ನೀವು ತುಂಬಾ ಸುಂದರವಾಗಿ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಹೇಳಿದ್ದಾರೆ.
8/ 8
ಇವರೆಲ್ಲಾ ಸೀರಿಯಲ್‍ನಲ್ಲಿ ಪಾತ್ರಕ್ಕೆ ತಕ್ಕಂತೆ ರೆಡಿಯಾಗ್ತಾರೆ. ಆದ್ರೆ ನಿಜ ಜೀವನದಲ್ಲಿ ಎಲ್ಲರೂ ಸ್ಟೈಲಿಶ್ ಆಗಿ ಕಾಣುವವರೇ ಆಗಿದ್ದಾರೆ. ನಿಮಗೆ ಒಳ್ಳೆ ಒಳ್ಳೆ ಅವಕಾಶಗಳು ಸಿಗಲಿ ಎಂದು ಜನ ಶುಭಕೋರಿದ್ದಾರೆ.
First published:
18
Vintage Look: ವಿಂಟೇಜ್ ಲುಕ್‍ನಲ್ಲಿ ಕಿರುತೆರೆ ಕಲಾವಿದರು, ನೀವು ಸೂಪರ್ ಕಣ್ರಮ್ಮಾ ಎಂದ ಅಭಿಮಾನಿಗಳು!