Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

ಕನ್ನಡ ಕಿರುತೆರೆ ಕಲಾವಿದರು ಉದ್ಯಮಿಗಳಾಗಿಯೂ ಯಶಸ್ವಿಯಾಗಿದ್ದಾರೆ. ಯಾರವರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

First published:

  • 18

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ಕನ್ನಡ ಕಿರುತೆರೆ ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಕಿರುತೆರೆ ಕಲಾವಿದರಲು ತಮ್ಮ ಅದ್ಭುತ ನಟನೆ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಮನೆ ಮಕ್ಕಳಂತೆ ಆಗಿಬಿಟ್ಟಿದ್ದಾರೆ.ಕನ್ನಡ ಕಿರುತೆರೆ ಕಲಾವಿದರು ನಟನೆಯಲ್ಲಿ ಮಾತ್ರವಲ್ಲ, ಉದ್ಯಮಿಗಳಾಗಿಯೂ ಯಶಸ್ವಿಯಾಗಿದ್ದಾರೆ. ನಟನೆ ಮತ್ತು ಉದ್ಯಮ ಎರಡರಲ್ಲೂ ತೊಡಗಿದ್ದಾರೆ.

    MORE
    GALLERIES

  • 28

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ಕನ್ನಡ ಕಿರುತೆರೆಯಲ್ಲಿ ನಿರ್ದೇಶಕಿಯಾಗಿ, ನಟಿಯಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವವರು ಶ್ರುತಿ ನಾಯ್ಡು. ಇವರು ಹಲವು ಹಿಟ್ ಧಾರಾವಾಹಿಗಳನ್ನು ಕೊಟ್ಟಿದ್ದಾರೆ. ಹಲವರನ್ನು ಕಿರುತೆರೆಗೆ ಪರಿಚಯಿಸಿದ್ದಾರೆ. ಇವರು ಇದರ ಜೊತೆ ಮೈಸೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

    MORE
    GALLERIES

  • 38

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ರಾಧಾ ರಮಣ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕ ಶ್ವೇತಾ ಪ್ರಸಾದ್ ಖ್ಯಾತಿ ಪಡೆದಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಶ್ವೇತಾ ಅವರು ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಸಮಾಜ ಸೇವೆಯನ್ನೂ ಮಾಡ್ತಾರೆ.

    MORE
    GALLERIES

  • 48

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಅದ್ಭುತವಾಗಿ ನಟಿಸುತ್ತಾರೆ. ತಮ್ಮ ವಿಭಿನ್ನವಾದ ಮ್ಯಾನರಿಸಂನಿಂದ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್‍ನಲ್ಲೂ ಮಿಂಚಿದ್ದಾರೆ. ಉನ್ನತ ಫ್ಯಾಷನ್ ಸ್ಟೇಟ್ ಮೆಂತ್ ಗೆ ಹೆಸರುವಾಸಿಯಾದ ದೀಪಿಕಾ ತನ್ನದೇ ಆದ ಫ್ಯಾಷನ್ ಲೇಬಲ್ ಕೂಡ ಹೊಂದಿದ್ದಾರೆ.

    MORE
    GALLERIES

  • 58

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಕಾದಂಬರಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದದ್ದಾರೆ. 20 ವರ್ಷ ಸಿನಿ ಪಯಣದ ಇತಿಹಾಸ ಹೊಂದಿದ್ದಾರೆ. ಇವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ವೇತಾ ಅವರು ತಮ್ಮದೇ ಆದ ಡಿಸೈನರ್ ಬಟ್ಟೆ ಬ್ರಾಂಡ್ ನ್ನು ಸಹ ಹೊಂದಿದ್ದಾರೆ.

    MORE
    GALLERIES

  • 68

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ನಿರೂಪಕಿ, ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ವಾಸುದೇವ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದಾರೆ. ಇವರು ನಟನೆ, ನಿರೂಪಣೆ ಜೊತೆ ಬ್ಯುಸಿನೆಸ್ ನಡೆಸಿಕೊಂಡು ಹೋಗ್ತಾರೆ.

    MORE
    GALLERIES

  • 78

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ಮಂಗಳ ಗೌರಿ ಮದುವೆ, ಮಹಾದೇವಿ ಸೀರಿಯಲ್ ನಲ್ಲಿ ನಟಿಸಿದ ಮಾನಸ ಜೋಶಿ ವೃತ್ತಿಪರ ಶಾಸ್ತ್ರೀಯ ನೃತ್ಯಗಾರ್ತಿ. ಮಾನಸಾ ಜೋಶಿ ನೃತ್ಯ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಸದ್ಯ ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 88

    Serial Actresses: ಈ ನಟಿಯರು ಸೀರಿಯಲ್ ಮಾತ್ರವಲ್ಲ ಬ್ಯುಸಿನೆಸ್ ಮಾಡ್ಕೊಂಡು ಸಖತ್ ಆಗಿ ಸಂಪಾದಿಸ್ತಾರೆ!

    ವಿಲನ್ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಶಿಲ್ಪಾ ಶೆಟ್ಟಿ ಪುತ್ತೂರ್. ಮರಳಿ ಮನಸಾಗಿದೆ ಸೀರಿಯಲ್ ನ ನಟಿ ಶಿಲ್ಪಾ ಶೆಟ್ಟಿ ತಮ್ಮದೇ ಆದ ಡಿಸೈನರ್ ಆಭರಣ ಬ್ರಾಂಡ್ ಹೊಂದಿದ್ದಾರೆ.

    MORE
    GALLERIES