ಕಿರುತೆರೆ ನಟಿ ಕಾವ್ಯ ಗೌಡ ಅವರ ಮದುವೆ ದಿನದಂದು ಅವರು ಪತಿಗಾಗಿ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಪತಿಯೊಂದಿಗಿನ ಕ್ಯೂಟ್ ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ.
2/ 9
ಹೇ ಮುದ್ದು, ವಿಶೇಷ ದಿನವು ಹಿಂತಿರುಗಿದೆ. ಇದು ನಾನು ಮಾಡುತ್ತೇನೆ ಎಂದು ನಾವು ಮಾತುಕೊಟ್ಟ ದಿನ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದಿದ್ದಾರೆ.
3/ 9
ನನ್ನ ಪ್ರೀತಿಯೇ! ಒಂದು ವರ್ಷ ಕಳೆಯಿತು. ಮುಂದೆ ಹಲವು ವರ್ಷ ಜೊತೆಯಾಗಿರಲಿದ್ದೇವೆ ಎಂದಿದ್ದಾರೆ.
4/ 9
ವಿವಾಹ ವಾರ್ಷಿಕೋತ್ಸವವು ಎರಡು ಜನರ ನಡುವೆ ಇರುವ ಭಾವನೆಗಳ ಜ್ಞಾಪನೆಯಾಗಿ ಕೆಲಸ ಮಾಡುತ್ತದೆ ಎಂದು ಜನ ಹೇಳುತ್ತಾರೆ. ಆದರೆ ಅದೃಷ್ಟವಶಾತ್, ನಾವು ಪ್ರತಿದಿನ ಈ ಭಾವನೆಗಳನ್ನು ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ.
5/ 9
ನಿಮ್ಮನ್ನು ನನ್ನ ಜೀವನದಲ್ಲಿ ಪಡೆದಿರುವುದಕ್ಕಾಗಿ ನಾನು ಸಂತೋಷಪಡುತ್ತೇನೆ. ಕೃತಜ್ಞಳಾಗಿದ್ದೇನೆ. ನೀವಿಲ್ಲದೆ, ಟಚ್ವುಡ್! ನನ್ನ ಜೀವನ ಹೇಗಿರುತ್ತೋ ಗೊತ್ತಿಲ್ಲ ಎಂದಿದ್ದಾರೆ.
6/ 9
ಜೀವನವು ರೋಲರ್ ಕೋಸ್ಟರ್ ಸವಾರಿ. ಏರಿಳಿತಗಳನ್ನು ಹೊಂದಿರುವ ಪ್ರಯಾಣ. ಅದನ್ನು ನಾವು ಬಹುಶಃ ಸಹಿಸಿಕೊಳ್ಳಬೇಕು ಎಂದಿದ್ದಾರೆ.
7/ 9
ಆದರೆ ಷಂದದ ವಿಷಯ ಏನು ಗೊತ್ತಾ? ನಾವು ನಮ್ಮ ಮುಖದ ಮೇಲೆ ಚಂದದ ನಗುವಿಟ್ಟುಕೊಂಡು ರೋಲರ್ ಕೋಸ್ಟರ್ ಸವಾರಿ ಮಾಡುತ್ತೇವೆ. ಫನ್ ಮಾಡುತ್ತೇವೆ ಎಂದಿದ್ದಾರೆ.
8/ 9
ನನ್ನ ಜೀವನದ ಪ್ರೀತಿ, ನನ್ನ ಗಾರ್ಡಿಯನ್ ಏಂಜೆಲ್, ನನ್ನ ಫ್ರೀ ಥೆರಪಿಸ್ಟ್, ನನ್ನ ಭವಿಷ್ಯ, ನೀವು ನನ್ನನ್ನು ಪೂರ್ಣಗೊಳಿಸುತ್ತೀರಿ. 1 ವರ್ಷಕ್ಕೆ ಚೀರ್ಸ್ ಮುದ್ದು ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
9/ 9
ಈ ಜೋಡಿ ಡಿಸೆಂಬರ್ 2, 2021ರಂದು ವಿವಾಹವಾಗಿದ್ದರು. ಇದೀಗ ಕಿರುತೆರೆ ನಟಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.