Bigg Boss Season 9: ಕೆಂಡಸಂಪಿಗೆಯಲ್ಲಿ ರಾಜೇಶ್ ಸಾವು, ಬಿಗ್ ಬಾಸ್​ ಮನೆಗೆ 'ಶನಿ' ಖ್ಯಾತಿಯ ಸುನೀಲ್ ಎಂಟ್ರಿ?

Bigg boss season 9: ಕೆಂಡಸಂಪಿಗೆಯಲ್ಲಿ ಭಾರೀ ಆಸಕ್ತಿಯಿಂದ ತೋರಿಸಲಾಗಿದ್ದ ರಾಜೇಶ್ ಪಾತ್ರ ದಿಢೀರ್ ಕೊನೆ ಮಾಡಲಾಗಿದೆ. ಸುಮಿಯ ತಮ್ಮನಾಗಿ ನಟಿಸುತ್ತಿದ್ದ ಸುನೀಲ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರಾ?

First published: