ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ಅಭಿನಯದ ಈ ಸಿನಿಮಾ ಬಂದು ಈಗ ಹತ್ತು ವರ್ಷ ಕಳೆದಿದೆ. ಈಗಲೂ ಈ ಸಿನಿಮಾದ ಟ್ರೈಲರ್ ಮತ್ತು ಡೈಲಾಗ್ ಇಡೀ ಸಿನಿಮಾವನ್ನ ಸೆಳೆಯುತ್ತಿದೆ. ಆದರೆ ಈ ಹತ್ತು ವರ್ಷದಲ್ಲಿ ರಕ್ಷಿತ್ ಹಲವು ಸಿನಿಮಾದಲ್ಲಿ ನಟಿಸಿ ಗೆದ್ದು ಬೀಗಿದ್ದಾರೆ. ಡೈರೆಕ್ಟರ್ ಸಿಂಪಲ್ ಸುನಿ ಕೂಡ ಹೊಸ ರೀತಿ ಚಿತ್ರದ ಮೂಲಕ ಯಶಸ್ವಿ ಪಯಣ ಮುಂದುವರೆಸಿದ್ದಾರೆ.