Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

ಶಿವಾಜಿ ಸುರತ್ಕಲ್ ಜರ್ನಿ ಇಲ್ಲಿಗೆ ಮುಗಿಯೋದಿಲ್ಲ. ಮತ್ತೊಂದು ಕೇಸ್ ಲಿಂಕ್ ಕೂಡ ಇದೇ ಪಾರ್ಟ್-2 ಚಿತ್ರದಲ್ಲಿ ಸಿಗುತ್ತದೆ. ಡೈರೆಕ್ಟರ್ ಆಕಾಶ್ ಶ್ರೀವತ್ಸ್ ಅದೇ ರೀತಿ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೂ ಹಂಚಿಕೊಂಡಿದ್ದಾರೆ.

First published:

  • 17

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಕನ್ನಡದಲ್ಲಿ ಪಾರ್ಟ್‌-2 ಟ್ರೆಂಡ್ ಶುರು ಆಗಿದೆ. ಕೆಜಿಎಫ್ ಸಿನಿಮಾ ಬಂದ್ಮೇಲೆ ಆ ಕನಸಿಗೆ ಬಲ ಬಂದಿದೆ. ಪಾರ್ಟ್-3 ಸಂಸ್ಕೃತಿ ಕೂಡ ಇದೇ ಕೆಜಿಎಫ್‌ ಚಿತ್ರದಿಂದಲೇ ಶುರು ಆಗಿದೆ. ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಚಿತ್ರವೂ ರಿಲೀಸ್‌ಗೆ ರೆಡಿ ಆಗುತ್ತಿದೆ.

    MORE
    GALLERIES

  • 27

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್-2 ಚಿತ್ರ ರಿಲೀಸ್ ಆಗೋ ಮುನ್ನವೇ ಈಗ ಇನ್ನೂ ಒಂದು ಸುದ್ದಿ ಕೇಳಿ ಬರುತ್ತಿದೆ. ಶಿವಾಜಿ ಸುರತ್ಕಲ್-3 ಚಿತ್ರವೂ ಬರುತ್ತದೆ ಅನ್ನೋದೇ ಈ ಸುದ್ದಿಯ ಒಟ್ಟು ತಾತ್ಪರ್ಯ ಆಗಿದೆ. ಈ ಮೂಲಕ ರಮೇಶ್ ಅರವಿಂದ್ ಅವರ ಚಿತ್ರವೂ ಪಾರ್ಟ್‌-3 ರೂಪದಲ್ಲಿ ಬರುತ್ತದೆ ಅನ್ನೋದೇ ಈಗೀನ ವಿಶೇಷ ಅಂತಲೇ ಹೇಳಬಹುದು.

    MORE
    GALLERIES

  • 37

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್ ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಪಕ್ಕಾ ಪ್ಲಾನ್ ಮಾಡಿಯೇ ಸಿನಿಮಾ ಮಾಡುತ್ತಾರೆ. ಶಿವಾಜಿ ಸುರತ್ಕಲ್ ಚಿತ್ರದ ಮೊದಲ ಭಾಗ ಶುರು ಮಾಡಿದಾಗಲೇ, ಸರಣಿ ಸಿನಿಮಾ ಮಾಡುವ ಪ್ಲಾನ್‌ ಹಾಕಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರತಿ ಭಾಗದಲ್ಲೂ ಒಂದೊಂದು ಕೇಸ್ ತೆಗೆದುಕೊಂಡು ಚಿತ್ರ ಮಾಡೋದೇ ಇವರ ಒಟ್ಟು ಪ್ಲಾನ್ ಆಗಿದೆ.

    MORE
    GALLERIES

  • 47

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್ ಮೊದಲ ಸರಣಿಯಲ್ಲಿ ರತ್ನಗಿರಿ ರಹಸ್ಯ ಕೇಸ್ ತೆಗೆದುಕೊಂಡಿದ್ದರು. ಪಾರ್ಟ್‌-2 ದಲ್ಲಿ ಕೇಸ್ ನಂಬರ್-103 ತೆಗೆದುಕೊಳ್ಳಲಾಗಿದೆ. ತನಿಖಾಧಿಕಾರಿ ಶಿವಾಜಿ ಸುರತ್ಕಲ್ ಈ ಕೇಸ್‌ನ್ನ ಈ ಚಿತ್ರದಲ್ಲಿ ಬಗೆಹರಿಸುತ್ತಾರೆ.

    MORE
    GALLERIES

  • 57

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್ ಜರ್ನಿ ಇಲ್ಲಿಗೆ ಮುಗಿಯೋದಿಲ್ಲ. ಮತ್ತೊಂದು ಕೇಸ್ ಲಿಂಕ್ ಕೂಡ ಇದೇ ಪಾರ್ಟ್-2 ಚಿತ್ರದಲ್ಲಿ ಸಿಗುತ್ತದೆ. ಡೈರೆಕ್ಟರ್ ಆಕಾಶ್ ಶ್ರೀವತ್ಸ್ ಅದೇ ರೀತಿನೇ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೂ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್ ಹೆಸರಲ್ಲಿ ಸಾಕಷ್ಟು ಸರಣಿ ಸಿನಿಮಾಗಳನ್ನ ಮಾಡಬಹುದು. ಹಾಗಾಗಿಯೇ ಆ ಒಂದು ಪ್ಲಾನ್‌ಲ್ಲಿಯೇ ಆಕಾಶ್ ಶ್ರೀವತ್ಸ ಶಿವಾಜಿ ಸುರತ್ಕಲ್ ಸಿನಿಮಾ ಶುರು ಆಗಿದೆ. ಈಗಾಗಲೇ ಎರಡು ಭಾಗದಲ್ಲಿ ಎರಡು ಕಥೆಗಳನ್ನು ಹೇಳಲಾಗಿದೆ.

    MORE
    GALLERIES

  • 77

    Ramesh Aravind: ಶಿವಾಜಿ ಸುರತ್ಕಲ್-3 ಸಿನಿಮಾ ಬರುತ್ತಾ? ಡೈರೆಕ್ಟರ್ ಕೊಟ್ಟ ಉತ್ತರ ಇದು

    ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಒಂದು ಒಳ್ಳೆ ಹಾಡನ್ನ ಪ್ಲಾನ್ ಕೂಡ ಮಾಡಲಾಗಿದೆ. ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿನ ರೆಸಾರ್ಟ್‌ನಲ್ಲಿ ಎರಡು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಆಗಿದೆ. ಧನು ಮಾಸ್ಟರ್ ಈ ಹಾಡನ್ನ ಕೋರಿಯೋಗ್ರಾಫಿ ಮಾಡಿದ್ದಾರೆ. ಸ್ವತಃ ಆಕಾಶ್ ಶ್ರೀವತ್ಸ ಈ ಗೀತೆ ಬರೆದಿದ್ದಾರೆ. ಜುಡಾ ಸ್ಯಾಂಡಿ ಚಿತ್ರಕ್ಕೆ ಅದ್ಭುತ ಸಂಗೀತ ಕೊಟ್ಟಿದ್ದಾರೆ.

    MORE
    GALLERIES