Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

ಪ್ರತಿದಿನ ಜನರನ್ನು ಮನರಂಜಿಸುವಲ್ಲಿ ಧಾರಾವಾಹಿಗಳ ಯಶಸ್ವಿಯಾಗುತ್ತಿವೆ. ಅದರಲ್ಲೂ ಯಾವ ಧಾರಾವಾಹಿ ಹೆಚ್ಚು TRP ಪಡೆದಿದೆ ಅನ್ನುವುದನ್ನು ನೋಡಿ.

First published:

 • 18

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಪ್ರತಿದಿನ ಜನರನ್ನು ಮನರಂಜಿಸುವಲ್ಲಿ ಧಾರಾವಾಹಿಗಳು ಯಶಸ್ವಿಯಾಗುತ್ತಿವೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಯಾವ ಧಾರಾವಾಹಿ, ಯಾವ ಸ್ಥಾನದಲ್ಲಿದೆ ಅಂತ ನೋಡಿ.

  MORE
  GALLERIES

 • 28

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್ ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈ ವಾರ ಸಹನಾ ಮದುವೆಯ ಭಾವುಕದ ಎಪಿಸೋಡ್‍ಗಳು ಪ್ರಸಾರವಾಗಿದ್ದವು.

  MORE
  GALLERIES

 • 38

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಗಟ್ಟಿಮೇಳ ಧಾರಾವಾಹಿ TRP ಯಲ್ಲಿ 2ನೇ ಸ್ಥಾನದಲ್ಲಿದೆ. ಅಮೂಲ್ಯ-ವೇದಾಂತ್ ಕ್ಯೂಟ್ ಲವ್ ಸ್ಟೋರಿ ಜನರಿಗೆ ಇಷ್ಟ ಆಗುತ್ತಿದೆ.

  MORE
  GALLERIES

 • 48

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಸುಧಾರಾಣಿ ಅಭಿನಯದ ಶ್ರೀರಸ್ತು ಶುಭಮಸ್ತು ಧಾರಾವಾಹಿ TRPಯ 3ನೇ ಸ್ಥಾನದಲ್ಲಿದೆ. ಇದು ಸಹ ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗ್ತಿರುವ ಧಾರಾವಾಹಿ.

  MORE
  GALLERIES

 • 58

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಸಹ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಲಕ್ಷ್ಮಿ ಮದುವೆ ಸಂಭ್ರಮ ನಡೆಯುತ್ತಿದೆ.

  MORE
  GALLERIES

 • 68

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಇನ್ನು TRPಯ 4ನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಇದೆ. ಸಸ್ಯ ಹಿಟ್ಲರ್ ಆಗಿದ್ದ ಎಜೆ ಲವರ್ ಬಾಯ್ ಆಗಿದ್ದಾರೆ. ಲೀಲಾಳನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾರೆ.

  MORE
  GALLERIES

 • 78

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿರುವ ಸತ್ಯ ಧಾರಾವಾಹಿ ಟಿಆರ್ ಪಿಯಲ್ಲಿ 5ನೇ ಸ್ಥಾನದಲ್ಲಿದೆ. ಸತ್ಯ ಮತ್ತೆ ತನ್ನ ಹಳೇ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾಳೆ.

  MORE
  GALLERIES

 • 88

  Kannada Serials TRP: ಈ ಬಾರಿಯೂ TRPಯಲ್ಲಿ 'ಪುಟ್ಟಕ್ಕನ ಮಕ್ಕಳ'ದ್ದೇ ಮೇಲುಗೈ, ಉಳಿದ ಸೀರಿಯಲ್‌ಗಳಿಗೆ ಎಷ್ಟನೇ ಸ್ಥಾನ?

  ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿರುವ ರಾಮಾಚಾರಿ ಸೀರಿಯಲ್ TRPಯಲ್ಲಿ 6ನೇ ಸ್ಥಾನದಲ್ಲಿದೆ. ರಾಮಾಚಾರಿ-ಚಾರು ಮದುವೆ ಆಗಿದ್ದು ಧಾರಾವಾಹಿ ಕುತೂಹಲ ಘಟ್ಟದಲ್ಲಿ ಸಾಗುತ್ತಿದೆ.

  MORE
  GALLERIES