Serial Shooting: ಮಳೆಯಿಂದಾಗಿ ಧಾರಾವಾಹಿ ಶೂಟಿಂಗ್​ಗೆ ತೊಂದರೆ, ಚಿತ್ರೀಕರಣದ ಮೇಲೆ ಪ್ರಭಾವ ಬೀರಿದ ವರುಣ

ಕೆಲ ದಿನಗಳಿಂದ ಬಿಡದೇ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಬೆಳಗ್ಗೆಯೇ ಮಳೆ ಬಿಟ್ಟು ಬಿಡದೇ ಕಾಡುತ್ತಿದೆ. ಒಮ್ಮೊಮ್ಮೆ ಜೋರು ಮಳೆ. ಒಮ್ಮೊಮ್ಮೆ ತುಂತುರು ಮಳೆ ಇದರಿಂದ ಧಾರಾವಾಹಿ ಶೂಟಿಂಗ್‍ಗಳಿಗೆ ತೊಂದರೆಯಾಗುತ್ತಿದೆ.

First published: