Kannada Serial TVR: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ ಮನಸೋತ ಪ್ರೇಕ್ಷಕರು, 'ಭಾಗ್ಯ'ನ ತಂಗಿಗೆ ಮೂರನೇ ಸ್ಥಾನ!
ಕನ್ನಡ ಧಾರಾಹಿಗಳು ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿವೆ. ಈ ಬಾರಿ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಪ್ರೇಕ್ಷಕರನ್ನು ಸೆಳೆದಿದ್ದು ಮೂರನೇ ಸ್ಥಾನದಲ್ಲಿದೆ. ಹಾಗಾದ್ರೆ ಉಳಿದ ಧಾರಾವಾಹಿಗಳ ರೇಟಿಂಗ್ ಎಷ್ಟಿದೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಮೊದಲು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರಸಾರವಾಗ್ತಾ ಇತ್ತು. ಇದು ಅಕ್ಕ-ತಂಗಿಯರ ಬಾಂಧವ್ಯದ ಕತೆಯಾಗಿದೆ.
2/ 8
ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು 2 ಭಾಗ ಮಾಡಲಾಗಿದೆ. ಸಂಜೆ 7 ಗಂಟೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರಸಾರವಾಗ್ತಿದ್ರೆ, ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ.
3/ 8
ಟಿವಿ ಇತಿಹಾಸದಲ್ಲೇ ಮೊದಲ ಬಾರಿ ಅಕ್ಕ-ತಂಗಿಯರ ಕಥೆ ಅಕ್ಕಪಕ್ಕದಲ್ಲಿ ಪ್ರಸಾರವಾಗ್ತಿವೆ. ಭಾಗ್ಯಲಕ್ಷ್ಮಿ ಧಾರಾವಾಹಿ 5.8 TVR ಪಡೆದುಕೊಂಡಿದೆ, ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.
4/ 8
ಇನ್ನು ಲಕ್ಷ್ಮಿ ಬಾರಮ್ಮ ಧಾರಾವಾಹಿ 6.8 TVR ಪಡೆಯುವುದ ಮೂಲಕ ಮೂರನೇ ಸ್ಥಾನದಲ್ಲಿದೆ. ಲಕ್ಷ್ಮಿ ಪಾತ್ರ ಜನರಿಗೆ ಇಷ್ಟ ಆಗಿದೆ. ಅದೇ ರೀತಿ ಕಾವೇರಿ ಕುತಂತ್ರವನ್ನು ಬೈದುಕೊಂಡೆ ಜನ ನೋಡ್ತಿದ್ದಾರೆ.
5/ 8
ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.3ಕ್ಕೆ ಪ್ರಸಾರವಾಗ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, 7.8 TVR ಮೂಲಕ ನಂಬರ್ ಒನ್ ಸ್ಥಾನದಲ್ಲಿದೆ.
6/ 8
ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಗಟ್ಟಿಮೇಳ ಧಾರಾವಾಹಿ 7.5 TVR ಪಡೆಯುವ ಮೂಲಕ2ನೇ ಸ್ಥಾನದಲ್ಲಿದೆ. ಅಮೂಲ್ಯ-ವೇದಾಂತ್ ಕ್ಯೂಟ್ ಲವ್ ಸ್ಟೋರಿ ಜನರಿಗೆ ಇಷ್ಟ ಆಗುತ್ತಿದೆ.
7/ 8
ವಾರಾಂತ್ಯದಲ್ಲಿ ಪ್ರಸಾರವಾಗುವ ಸರಿಗಮಪ 7.6 ಟಿವಿಆರ್ ಪಡೆಯುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ಮಕ್ಕಳ ಹಾಡು ಜನರಿಗೆ ಇಷ್ಟವಾಗಿದೆ. ಜನ ಮನಸೋತಿದ್ದಾರೆ.
8/ 8
2ನೇ ಸ್ಥಾನದಲ್ಲಿ ಗಿಚ್ಚಿಗಿಲಿಗಿಲಿ ಇದ್ದು, ಮೂರನೇ ಸ್ಥಾನಲ್ಲಿ ಸೂಪರ್ ಕ್ವೀನ್ಸ್ ಕಾರ್ಯಕ್ರಮ ಇದೆ. ಮೂರನೇ ಸ್ಥಾನ ಪಡೆದ ಲಕ್ಷ್ಮಿ ಬಾರಮ್ಮ ಸೀರಿಯಲ್ ಟೀಂ ಖುಷಿಯಲ್ಲಿದೆ.
First published:
18