Kannada Serials TRP: ನಂಬರ್ ಒನ್ ಸ್ಥಾನ ಉಳಿಸಿಕೊಂಡ 'ಪುಟ್ಟಕ್ಕನ ಮಕ್ಕಳು', ಉಳಿದ ಧಾರಾವಾಹಿಗಳ ಕತೆಯೇನು?
'ಪುಟ್ಟಕ್ಕನ ಮಕ್ಕಳು' TRPಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸತತವಾಗಿ 'ಪುಟ್ಟಕ್ಕನ ಮಕ್ಕಳು' ಮೊದಲ ಸ್ಥಾನ ಉಳಿಸಿಕೊಂಡು ಬಂದಿದೆ. ಹಾಗಾದ್ರೆ ನಂತರದ ಸ್ಥಾನಗಳಲ್ಲಿ ಯಾವ ಧಾರವಾಹಿ ಇದೆ?
ದಿನ ನಿತ್ಯ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಧಾರಾವಾಹಿಗಳು ಸದಾ ಮುಂದಿರುತ್ತವೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ವಾಹಿಗಳು ತಮ್ಮದೇ ಆದ ಕೊಡುಗೆ ನೀಡುತ್ತಿವೆ.
2/ 8
ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು TRP ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸತತವಾಗಿ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನ ಉಳಿಸಿಕೊಂಡು ಬಂದಿದೆ. ಪುಟ್ಟಕ್ಕನ ಪಾತ್ರ ಮಾಡ್ತಿರೋ ಉಮಾಶ್ರೀ ಎಲ್ಲರಿಗೂ ಇಷ್ಟ ಆಗಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಕಂಠಿ-ಸ್ನೇಹಾ ದೂರವಾಗ್ತಿದ್ದಾರೆ.
3/ 8
ಜೀ ಕನ್ನಡದಲ್ಲೇ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ TRP ಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾತ್ರಿ 8 ಗಂಟೆಗೆ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ಅದಿತಿ ಮತ್ತು ಧ್ರುವನ ಮದುವೆ ಸಂಭ್ರಮ ನಡೆಯುತ್ತಿದೆ. ಇಬ್ಬರದ್ದೂ ಲವ್ ಕಮ್ ಅರೆಂಜ್ ಮ್ಯಾರೇಜ್.
4/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ TRP ಯಲ್ಲಿ 3ನೇ ಸ್ಥಾನದಲ್ಲಿದೆ. ಅಕ್ಕ ತಂಗಿಯರ ಕತೆ 2 ಭಾಗವಾಗಿದ್ದು. ಲಕ್ಷ್ಮಿ ಬಾರಮ್ಮ ಧಾರಾವಾಹಿ ಸಂಜೆ 7.30ಕ್ಕೆ ಪ್ರಸಾರವಾಗ್ತಿದೆ.
5/ 8
ಇನ್ನು ಸಂಜೆ 7 ಗಂಟೆಗೆ ಪ್ರಸಾರವಾಗುವ ಭಾಗ್ಯ ಲಕ್ಷ್ಮಿ ಧಾರಾವಾಹಿ TRP ಯಲ್ಲಿ 4ನೇ ಸ್ಥಾನದಲ್ಲಿದೆ. ಧಾರಾವಾಹಿಯಲ್ಲಿ ತಾಂಡವ್ ಭಾಗ್ಯಳನ್ನು ಬಿಟ್ಟು ಬಂದಿದ್ದಾನೆ. ನನ್ನಿಂದ ದೂರ ಹೋಗು ಎಂದಿದ್ದಾನೆ.
6/ 8
ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ TRP ಯಲ್ಲಿ 5ನೇ ಸ್ಥಾನದಲ್ಲಿದೆ. ತುಳಸಿ-ಮಾಧವರ ಬಾಳಲ್ಲಿ ಹೊಸ ಪಯಣ ಶುರುವಾಗ್ತಿದೆ. ವಯಸ್ಸಾದ ಮೇಲಿನ ಪ್ರೀತಿ ಹೇಗಿರುತ್ತೆ ಎಂದು ತೋರಿಸಿ ಕೊಡಲಾಗ್ತಿದೆ.
7/ 8
ಇನ್ನು ರಾತ್ರಿ 9 ಗಂಟೆಗೆ ಪ್ರಸಾರವಾಗುವ ಸತ್ಯ ಧಾರಾವಾಹಿ TRP ಯಲ್ಲಿ 6ನೇ ಸ್ಥಾನದಲ್ಲಿದೆ. ಸತ್ಯ ಧಾರಾವಾಹಿಯಲ್ಲಿ ರಾಕಿ ಮತ್ತು ರಿತುಳನ್ನು ದೂರ ಮಾಡಿ, ರಿತುಗೆ ಬೇರೆ ನಿಶ್ಚಿತಾರ್ಥ ಮಾಡಲಾಗ್ತಿದೆ.
8/ 8
TRP ಯಲ್ಲಿ ಎಂಟನೇ ಸ್ಥಾನದಲ್ಲಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಇದೆ. ಈ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗ್ತಿದೆ.
First published:
18