ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟೀವ್ ಇದ್ದಾರೆ. ಫೋಟೋಗಳು ಹಂಚಿಕೊಳ್ತಾರೆ.
ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಜನಪ್ರಿಯತೆ ನಟಿ ರಂಜನಿ ರಾಘವನ್ ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ರಂಜನಿ ಸ್ಯಾಂಡಲ್ವುಡ್ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ.
2/ 8
ಕಿರುತೆರೆ, ಬೆಳ್ಳಿತೆರೆಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ರಂಜನಿ ರಾಘವನ್ ಕರಡಿ ರೆಸ್ಕೂ ಸೆಂಟರ್ ಗೆ ಭೇಟಿ ನೀಡಿದ್ರು. ಫೋಟೋಗಳನ್ನು ಹಂಚಿಕೊಂಡಿದ್ದಾರೆ.
3/ 8
ಕಿರುತೆರೆ, ಬೆಳ್ಳಿತೆರೆಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ರಂಜನಿ ರಾಘವನ್ ಕರಡಿ ರೆಸ್ಕೂ ಸೆಂಟರ್ ಗೆ ಭೇಟಿ ನೀಡಿದ್ರು. ಫೋಟೋಗಳನ್ನು ಹಂಚಿಕೊಂಡಿದ್ದಾರೆ.
4/ 8
ಫೋಟೋಗಳಿಗೆ ಜೊತೆಗೆ ಪ್ರಾಣಿಗಳ ರಕ್ಷಣೆ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ.
5/ 8
ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ ಎಂದು ಬರೆದುಕೊಂಡಿದ್ದಾರೆ.
6/ 8
ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
7/ 8
ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ . Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ.
8/ 8
ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು. ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ ಎಂದು ನಟಿ ರಂಜನಿ ಬರೆದಿದ್ದಾರೆ.