Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

ಗೀತಾ ಸೀರಿಯಲ್​ನ ಭಾನುಮತಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ನಟಿ ಶರ್ಮಿತಾ ಗೌಡ ಅವರ ಫೋಟೋಸ್ ನೋಡಿ ಕಣ್ಕಣ್ ಬಿಟ್ಟಿದ್ದಾರೆ ಜನ.

First published:

 • 19

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಗೀತಾ ಧಾರವಾಹಿಯಲ್ಲಿ ಭಾನುಮತಿಯಾಗಿ ವಿಜಿ ಹಾಗೂ ಗೀತಾಗೆ ಕಾಟ ಕೊಡುವ ಈ ನಟಿಯ ಪರಿಚಯ ಇದೆಯಾ? ಕಿರುತೆರೆಯ ಖ್ಯಾತ ನಟಿ ಇವರು.

  MORE
  GALLERIES

 • 29

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ನಾವಿಲ್ಲಿ ಮಾತಾಡ್ತೀರೋದು ಬೇರೆ ಯಾರ ಬಗ್ಗೆಯೂ ಅಲ್ಲ. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಶರ್ಮಿತಾ ಗೌಡ ಬಗ್ಗೆ.

  MORE
  GALLERIES

 • 39

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ನಟಿ ಶರ್ಮಿತಾ ಗೌಡ ಅವರು ಬೀಚ್ ಬೇಬಿಯಾಗಿ ಬದಲಾಗಿದ್ದಾರೆ. ಸಖತ್ತಾಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ.

  MORE
  GALLERIES

 • 49

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಸ್ಕ್ವೇರ್ ಬ್ಲ್ಯಾಕ್ ಗಾಗಲ್ಸ್ ಹಾಗೂ ಬ್ಲ್ಯಾಕ್ & ವೈಟ್ ಕಾಂಬಿನೇಷನ್​ನ ಈಜುಡುಗೆಯನ್ನು ಧರಿಸಿ ನಟಿ ಕಡಲ ತೀರದಲ್ಲಿ ನಿಂತು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದು ಅವರ ಫೋಟೋಸ್ ವೈರಲ್ ಆಗಿವೆ.

  MORE
  GALLERIES

 • 59

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಬೋಟ್​ನಲ್ಲಿ ಕುಳಿತು ಬಿಸಿಲಿನ ನಡುವೆ ಕಡಲಿನ ವ್ಯೂ ಎಂಜಾಯ್ ಮಾಡಿದ್ದಾರೆ ನಟಿ. ರೆಡ್ ಲಿಪ್​ಸ್ಟಿಕ್ ಧರಿಸಿ ನಟಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 69

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಕೈಯಲ್ಲಿ ಕಪ್ಪಿನ ಒಂದು ದಾರ ಹಾಗೂ ಸಿಂಪಲ್ಲಾಗಿರುವ ಒಂದು ಚೈನ್ ಧರಿಸಿದ್ದರು. ಅವರ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫ್ಯಾನ್ಸ್ ಅವರ ಈ ಡಿಫರೆಂಟ್ ಲುಕ್ ಇಷ್ಟಪಟ್ಟಿದ್ದಾರೆ.

  MORE
  GALLERIES

 • 79

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಇನ್ನೊಂದು ಸೆಟ್ ಫೋಟೋದಲ್ಲಿ ನಟಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರು. ಸುಂದರವಾದ ಡ್ರೆಸ್ ಧರಿಸಿ ಕ್ಯಾಟ್ ಐ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 89

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ಇದರಲ್ಲಿ ನಟಿ ಪಿಂಕ್ ಕಲರ್ ಲಿಪ್​ಸ್ಟಿಕ್ ಹಚ್ಚಿದ್ದರು. ಬೋಟ್​ಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಕುಳಿತು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 99

  Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್​ನ ಭಾನುಮತಿ!

  ನಟಿ ಗೀತಾ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡುತ್ತಾ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಗೀತಾಳನ್ನು ಕಾಡುವ ಅತ್ತೆಯಾಗಿ ನಟಿಸುವ ಇವರು ನಟನೆಯಿಂದ ಪ್ರೇಕ್ಷರನ್ನು ಮೆಚ್ಚಿಸಿದ್ದಾರೆ.

  MORE
  GALLERIES