Serial Actress Marriage: ಅಮ್ಮನ ಪಾತ್ರ ಮಾಡ್ತಿದ್ದ ನಟಿ ಇಷ್ಟು ಚಿಕ್ಕವರಾ? ಮದುವೆ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ

ಹಲವು ಧಾರಾವಾಹಿಗಳಲ್ಲಿ ಅಮ್ಮನ ಪಾತ್ರ ಮಾಡುತ್ತಿದ್ದ ನಟಿ ಸ್ವಾತಿ ಹೆಚ್ ವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡುಗ ಯಾರು ನೋಡಿ.

First published: