Actress Shilpa Iyer: ಜೊತೆ ಜೊತೆಯಲಿ ಖ್ಯಾತಿಯ 'ಮಾನ್ಸಿ' ಮದುವೆ; ಅಮೆರಿಕಾದಲ್ಲಿ ಸೆಟಲ್ ಆಗ್ತಾರೆ ಶಿಲ್ಪಾ ಅಯ್ಯರ್
ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟಿ ಶಿಲ್ಪಾ ಅಯ್ಯರ್ ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ಮುಂದೆ ಶಿಲ್ಪಾ ಅಯ್ಯರ್ ಅಮೆರಿಕಾದಲ್ಲೇ ಇರ್ತಾರಂತೆ. ಶಿಲ್ಪಾ ಅಯ್ಯರ್ ಅವರ ಮದುವೆ ಫೋಟೋಗಳು ಇಲ್ಲಿವೆ ನೋಡಿ.