Kannadathi Sara Annaiah: ತನ್ನ ಹುಟ್ಟುಹಬ್ಬಕ್ಕೆ ತಾನೇ ವಿಶ್ ಮಾಡಿಕೊಂಡ ವರು! ನಿಜ ಜೀವನದಲ್ಲೂ ಡಿಫರೆಂಟ್ ಇವಳು!

ವರೂಧಿನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡತಿ ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ಇವರದ್ದು. ತನಗೆ ಬೇಕಾದ್ದನ್ನು ಹೇಗಾದ್ರೂ ಪಡೆಯೋ ಹಠ. ಹೌದು ರಿಯಲ್ ಜೀವದಲ್ಲೂ ಸಾರಾ ಅಣ್ಣಯ್ಯ ಡಿಫರೆಂಟ್!

First published: