ಕಿರುತೆರೆ ನಟಿ ರಾಧಿಕಾ ರಾವ್ ಗುಡ್ನ್ಯೂಸ್ ಕೊಟ್ಟಿದ್ದಾರೆ. ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ರಾಧಿಕಾ ರಾವ್ ಅವರು ಈಗ ತಾವು ಪ್ರೆಗ್ನೆಂಟ್ ಎನ್ನುವ ಸುದ್ದಿಯನ್ನು ಶೇರ್ ಮಾಡಿದ್ದಾರೆ.
2/ 8
`ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ’, `ರಾಧಾ ಕಲ್ಯಾಣ’ ಧಾರಾವಾಹಿಗಳ ಮೂಲಕ ಮನೆ ಮಾತಾದ ಕರಾವಳಿಯ ನಟಿ ರಾಧಿಕಾ ರಾವ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
3/ 8
ತುಳು ಮತ್ತು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಚೆಲುವೆ ರಾಧಿಕಾ ರಾವ್ ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
4/ 8
ಗೆಳೆತನ ಪ್ರೀತಿಯಾಗಿ ಬದಲಾಗಿತ್ತು. ನಟಿ ರಾಧಿಕಾ ಮತ್ತು ಆಕರ್ಷ್ ಭಟ್ ಸ್ನೇಹಿತರಾಗಿದ್ದು ನಂತರ ಆತ್ಮೀಯರಾಗಿ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಕುಟುಂಬದವರನ್ನು ಒಪ್ಪಿಸಿ ಮದುವೆ ಆಗಿದ್ದರು.
5/ 8
ಮದುವೆಯಾಗಿ ಮೂರು ವರ್ಷಗಳ ನಂತರ ರಾಧಿಕಾ ಆಕರ್ಷ್ ಅವರು ಸಿಹಿಸುದ್ದಿ ನೀಡಿದ್ದಾರೆ. ನಟಿ ರಾಧಿಕಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ನಟಿ ಪೋಸ್ಟ್ ಅಪ್ಲೋಡ್ ಮಾಡಿ ಖುಷಿಯ ವಿಚಾರ ತಿಳಿಸಿದ್ದಾರೆ.
6/ 8
ನಟಿಯ ಅಭಿಮಾನಿಗಳು, ಸ್ನೇಹಿತರೂ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕಮೆಂಟ್ ಬಾಕ್ಸ್ನಲ್ಲಿ ಕಮೆಂಟ್ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.
7/ 8
ರಾಧಿಕಾ ಪತಿ ಆಕರ್ಷ್ ಭಟ್ ಅವರು ಅಂತಾರಾಷ್ಟ್ರೀ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೂಡ ಮೂಲತಃ ಮಂಗಳೂರಿನವರು.
8/ 8
ಸೃಜನ್ ಲೋಕೇಶ್ ನಿರ್ಮಾಣ ಮಾಡಿದ `ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ ಸೀರಿಯಲ್‌ನಲ್ಲಿ ರಾಧಿಕಾ ರಾವ್ ಅವರು ನಾಯಕಿಯಾಗಿ ನಟಿಸಿದ್ದರು. `ಎಲ್ಲಿದ್ದೇ ಇಲ್ಲಿ ತನಕ’ ಚಿತ್ರದಲ್ಲಿ ನಟಿಸಿದ್ದಾರೆ.
First published:
18
Radhika Rao: ಅಮ್ಮ ಆಗ್ತಿದ್ದಾರೆ ರಾಧಾ ಕಲ್ಯಾಣ ನಟಿ ರಾಧಿಕಾ ರಾವ್!