ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಅಭಿಮಾನಿಗಳನ್ನು ಸೆಳೆದಿತ್ತು. ಎಲ್ಲಾ ಪಾತ್ರಗಳು ಅಷ್ಟೇ ಪವರ್ ಫುಲ್ ಆಗಿದ್ದವು.
2/ 8
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಚಂದ್ರಿಕಾ ಆಗಿ ಪ್ರಿಯಾಂಕಾ ಶಿವಣ್ಣ ವಿಲನ್ ರೋಲ್ ಮಾಡಿದ್ದರು. ಎಲ್ಲರಿಗೂ ಇಷ್ಟವಾಗಿದ್ದರು.
3/ 8
ಕನ್ನಡದಲ್ಲಿ ವಿಲನ್ ಪಾತ್ರ ಮಾಡ್ತಿರುವ ಪ್ರಿಯಾಂಕಾ ಅವರು ತೆಲುಗಿನಲ್ಲಿ ನಾಗಿಣಿ ಪಾತ್ರ ಮಾಡ್ತಾ ಇದ್ದಾರೆ. ಅದೂ ಕೂಡ ನೆಗೆಟಿವ್ ರೋಲ್ ಆಗಿದೆ.
4/ 8
ಸ್ಟಾರ್ ಮಾ ದಲ್ಲಿ ಬರುವ ನಾಗಪಂಚಮಿ ಧಾರಾವಾಹಿಯಲ್ಲಿ ಪ್ರಿಯಾಂಕಾ ಅವರು ನಾಗಿಣಿ ಪಾತ್ರ ಮಾಡ್ತಾ ಇದ್ದಾರೆ. ನಾಗಿಣಿ ಪಾತ್ರ ಪ್ರಿಯಾಂಕಾ ಅವರಿಗೆ ಒಪ್ತಾ ಇದೆ.
5/ 8
ವಿಭಿನ್ನ ಪಾತ್ರಗಳನ್ನು ಮಾಡಲು ಖುಷಿಯಾಗುತ್ತದೆ. ಮೊದ ಮೊದಲು ಅಗ್ನಿಸಾಕ್ಷ್ಮಿ ಧಾರಾವಾಹಿ ಮಾಡಿದಾಗ ಜನ ಹೇಗೆ ಸ್ವಿಕರಿಸುತ್ತಾರೋ ಎಂಬ ಭಯವಿತ್ತು. ಅದರ ಜನ ಒಪ್ಪಿಕೊಂಡ್ರು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
6/ 8
ಪ್ರಿಯಾಂಕಾ ಈಗಾಗಲೇ ಹಲವು ತೆಲುಗು ಸೀರಿಯಲ್‍ಗಳಲ್ಲಿ ನಟಿಸಿದ್ದಾರೆ. ಅಲ್ಲಿನ ಜನರಿಗೆ ಪರಿಚಯವಿದೆ. ಈಗ ನಾಗಿಣಿ ಆಗಿ ಮಿಂಚುತ್ತಿದ್ದಾರೆ.
7/ 8
ಸದ್ಯ ಕನ್ನಡದಲ್ಲಿ ಪ್ರಿಯಾಂಕಾ ಅವರು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸತ್ಯನ ಅಕ್ಕ ದಿವ್ಯಾನ ಪಾತ್ರ ನಿರ್ವಹಿಸುತ್ತಿದ್ದಾರೆ.
8/ 8
ಸತ್ಯ ಧಾರಾವಾಹಿಯಲ್ಲೂ ಸಹ ದಿವ್ಯಾ ಎಂಬ ವಿಲನ್ ಪಾತ್ರವನ್ನು ಮಾಡ್ತಾ ಇದ್ದಾರೆ. ಸ್ವಂತ ತಂಗಿ ಸಂತೋಷವಾಗಿರುವುದನ್ನು ಸಹ ದಿವ್ಯಾ ಸಹಿಸಲ್ಲ.
First published:
18
Actress Priyanka: ಕನ್ನಡದ ವಿಲನ್ ತೆಲುಗಿನಲ್ಲಿ ನಾಗಿಣಿ, ಪ್ರಿಯಾಂಕಾ ಶಿವಣ್ಣ ಲುಕ್ ಸೂಪರ್!