ಕನ್ನಡ ಕಿರುತೆರೆಯಲ್ಲಿ ಗೊಂಬೆ ಎಂದು ಖ್ಯಾತಿ ಪಡೆದಿದ್ದಾರೆ ನೇಹಾ ಗೌಡ. ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕರುನಾಡ ಜನರ ಮನಸ್ಸು ಗೆದ್ದಿದ್ದರು. ಈಗ ಅವರ ಪತಿ ಚಂದನ್ ಅವರು ಧಾರಾವಾಹಿಗೆ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರಂತೆ.
2/ 8
ನಟಿ ನೇಹ ಗೌಡ ಮತ್ತು ಚಂದನ್ ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಚಂದನ್ ತಮ್ಮ ಪತ್ನಿಗಾಗಿ ವಿದೇಶದಲ್ಲಿನ ಕೆಲಸ ಬಿಟ್ಟು ಇಲ್ಲಿಗೆ ಬಂದು ಜೀವನ ನಡೆಸುತ್ತಿದ್ದಾರೆ.
3/ 8
ಚಂದನ್ ಮತ್ತು ನೇಹಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರು ಚೆನ್ನಾಗಿ ಸ್ಪರ್ಧೆ ನೀಡಿ ವಿಜೇತರಾಗಿದ್ದರು. ಈ ಜೋಡಿ ರಾಜ್ಯದ ಜನರ ಮನಸ್ಸು ಗೆದ್ದಿತ್ತು.
4/ 8
ರಾಜಾ ರಾಣಿ ಶೋ ನಂತರ ಚಂದನ್ ಅವರು ಡ್ಯಾನ್ಸ್ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸ್ ನಲ್ಲೂ ಸೈ ಎನಿಸಿಕೊಂಡಿದ್ದರು. ಈಗ ನಟನೆಗೆ ಸಿದ್ಧವಾಗಿದ್ದಾರೆ. ಪತ್ನಿ ಪ್ರೇರಣೆಯಿಮದ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರಂತೆ.
5/ 8
ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಅಂತರಪಟ ಎನ್ನುವ ಧಾರಾವಾಹಿ ಪ್ರಸಾರವಾಗಲಿದೆ. ಅದರ ಪ್ರೋಮೋವನ್ನು ಬಿಟ್ಟಿದ್ದಾರೆ. ನಾಯಕಿಯಾಗಿ ಆರಾಧನಾ ಅವರನ್ನು ಪರಿಚಯ ಮಾಡಿಸಲಾಗಿದೆ. ಅಪ್ಪನ ಪಾತ್ರದಲ್ಲಿ ಬಿಗ್ ಬಾಸ್ ಮಂಜು ಪಾವಗಡ ಅಭಿನಯಿಸಲಿದ್ದಾರೆ.
6/ 8
ಸ್ವಪ್ನ ಕೃಷ್ಣ ಅವರ ನಿರ್ಮಾಣ, ನಿರ್ದೇಶನದ ಧಾರವಾಹಿ ಅಂತರಪಟ. ಇದರಲ್ಲಿ ಚಂದನ್ ನಾಯಕನಾಗಿ ಅಭಿನಯಿಸಲಿದ್ದಾರೆ. ಎಲ್ಲೆಡೆ ಈ ಸುದ್ದಿ ಹಬ್ಬಿದೆ. ಅಧಿಕೃತ ಮಾಹಿತಿ ಸಿಕ್ಕಿಲ್ಲ.
7/ 8
ಸದ್ಯದಲ್ಲೇ ನಾಯಕ ಚಂದನ್ ಇರುವ ಪ್ರೋಮೋ ಹೊರ ಬೀಳಲಿದೆ. ರಿಯಾಲಿಟಿ ಶೋ, ಡ್ಯಾನ್ಸ್ ಮೂಲಕ ಜನರ ಮನಸ್ಸು ಗೆದ್ದ ನೇಹಾ ಗೌಡ ಪತಿ ಅಭಿನಯಕ್ಕೂ ಇಳಿದಿದ್ದಾರೆ. ಇಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
8/ 8
ನೇಹಾ ಗೌಡ ಮತ್ತು ಚಂದನ್ ಇಬ್ಬರು ಸೀರಿಯಲ್ ನಲ್ಲಿ ಬ್ಯುಸಿ ಆಗ್ತಿದ್ದಾರೆ. ನೇಹಾ ಗೌಡ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿಯಲ್ಲಿ ಅಭಿನಯಿಸುತ್ತಿದ್ದಾರೆ.
First published:
18
Neha Gowda Husband Chandan: ಅಂತರಪಟ ಸೀರಿಯಲ್ ನಾಯಕ ಯಾರು, ನೇಹಾ ಗೌಡ ಪತಿ ಚಂದನ್ ಹೀರೋನಾ?