Deepika Das Gowri Looks: ಗೌರಿ ಹಬ್ಬದಂದು ಗೌರಿಯ ರೂಪ ತಳೆದ ನಟಿ ದೀಪಿಕಾ ದಾಸ್.. ಕಣ್ಣಿಗೂ ಹಬ್ಬ
ನಾಗಿಣಿ ಧಾರವಾಹಿ ಖ್ಯಾತಿಯ ದೀಪಿಕಾ ದಾಸ್ ಗೌರಿ ಹಬ್ಬದಂದು ನಿಜಕ್ಕೂ ಕಣ್ಣಿಗೆ ಹಬ್ಬ ಎನಿಸುವಂತೆ ಕಾಣಿಸಿಕೊಂಡಿದ್ದಾರೆ. ಪಾರ್ವತಿ ಗಣೇಶನನ್ನು ಸೃಷ್ಟಿಸಿದ ಪ್ರಸಂಗದ ವಿಡಿಯೋದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಪಾತ್ರದ ಲುಕ್ ನಲ್ಲಿ ದೀಪಿಕಾ ಕವಿರತ್ನ ಕಾಳಿದಾಸ ಸಿನಿಮಾದ ಜಯಪ್ರದರನ್ನು ನೆನೆಪಿಸುತ್ತಿದ್ದಾರೆ. (ಫೋಟೋ ಕೃಪೆ: ದೀಪಿಕಾ ದಾಸ್ ಇನ್ಸ್ಟಾಗ್ರಾಂ)