ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿ ಜನರಿಗೆ ಮೋಡಿ ಮಾಡಿತ್ತು. ಅದರಲ್ಲಿ ಮೀರಾ ಪಾತ್ರ ಮಾಡ್ತಿದ್ದ ಅಂಕಿತಾ ಎಲ್ಲರ ಗಮನ ಸೆಳೆದಿದ್ದರು.
2/ 8
ಧಾರಾವಾಹಿ ಮುಗಿಯುತ್ತಿದ್ದಂತೆ, ಅಂಕಿತಾ ಅಮರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೂರ್ನಾಲ್ಕು ಸಿನಿಮಾ ಶೂಟಿಂಗ್ ಬ್ಯುಸಿ ಇದ್ದಾರೆ. ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
3/ 8
ಅಬ ಜಬ ದಬ ಸಿನಿಮಾದಲ್ಲಿ ನಟಿ ಅಂಕಿತಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮಯೂರ ರಾಘವೇಂದ್ರ ಅವರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಗಾಯಕಿಯಾಗಿ ಆಗಿ ಕಾಣಿಸುತ್ತಿದ್ದಾರೆ.
4/ 8
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾಗೂ ಅಂಕಿತಾ ಅಮರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಟ ರಕ್ಷಿತ್ ಶೆಟ್ಟಿ ಹಣ ಹಾಕಿದ್ದಾರೆ.
5/ 8
ಮೈ ಹೀರೋ ಸಿನಿಮಾದಲ್ಲೂ ಅಂಕಿತಾ ಅಮರ್ ಅವರು ನಟಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲು ಮೂರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
6/ 8
ಅಂಕಿತಾ ಅಮರ್ ಅವರು ನಟಿ ಮತ್ತು ಗಾಯಕಿ. ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಇವರು ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಜನಮನ ಸೆಳೆದರು.
7/ 8
1997 ಆಗಸ್ಟ್ 9 ರಂದು ಮೈಸೂರಿನಲ್ಲಿ ಜನಿಸಿದರು. ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಎಂ,ಎಸ್.ಸಿ ಮಾಡಿದ್ದಾರೆ. ಕೆಲವು ಗೀತೆಗಳಿಗೆ ಧ್ವನಿಯಾಗಿರುವ ಅಂಕಿತಾ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಅಧ್ಯಯನ ಮಾಡಿದ್ದಾರೆ.
8/ 8
ಅಂಕಿತಾ ಅವರು ನೋಡಲು ಕ್ಯೂಟ್ ಆಗಿದ್ದು ಹಲವು ಸಿನಿಮಾಗಳಲ್ಲಿ ಆಫರ್ ಸಿಗುತ್ತಿದೆ. ಅದ್ಭುತವಾಗಿ ಅಭಿನಯಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
First published:
18
Actress Ankita Amar: ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆದ ಅಂಕಿತಾ ಅಮರ್, 'ನಮ್ಮನೆ ಯುವರಾಣಿ'ಗೆ ಡಿಮ್ಯಾಂಡ್!