Actress Sara Annaiah: ಗೋಲ್ಡನ್ ಟೆಂಪಲ್ ಮುಂದೆ ವರೂಧಿನಿ, ಸಾರಾ ಅಣ್ಣಯ್ಯ ಸಿಂಪಲ್ ಲುಕ್ ಸೂಪರ್

ವರೂಧಿನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡತಿ ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ಇವರದ್ದು. ತನಗೆ ಬೇಕಾದ್ದನ್ನು ಹೇಗಾದ್ರೂ ಪಡೆಯೋ ಹಠ. ಹೌದು ರಿಯಲ್ ಜೀವದಲ್ಲಿ ಸಾರಾ ಅಣ್ಣಯ್ಯ ಟ್ರಿಪ್ ಮಾಡ್ತಿದ್ದಾರೆ. ಈಗ ಎಲ್ಲಿದ್ದಾರೆ ಗೊತ್ತಾ?

First published: