Ramachari New Look: ಕಿರುತೆರೆಯ ರಾಮಾಚಾರಿ ನಯಾ ಅವತಾರ್-ಸಖತ್ ಫೋಟೋ ಶೂಟ್​ ನಲ್ಲಿ ರಿತ್ವಿಕ್ ಮಿಂಚಿಂಗ್ !

ರಾಮಾಚಾರಿ ಪಾತ್ರಧಾರಿ ರಿತ್ವಿಕ್ ಕೃಪಾಕರ್, ಸದ್ಯ ಸೀರಿಯಲ್​ ಮೂಲಕವೇ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅವರಿಗಾಗಿಯೇ ಈಗ ನಯಾ ಅವತಾರ್​ ನಲ್ಲಿಯೇ ಕ್ಯಾಮೆರಾಗೆ ಪೋಜ್ ಕೊಟ್ಟಿದ್ದಾರೆ.

  • News18 Kannada
  • |
  •   | Bangalore [Bangalore], India
First published: