Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಅವರು ಮನೆಯಲ್ಲಿ ಮತದಾನ ಮಾಡೋ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಲ್ಲದೇ, ಇತರರು ಮತದಾನ ಮಾಡಿ ಅಂತ ಕೇಳಿಕೊಂಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ಈಗ 80 ವರ್ಷ ದಾಟಿದೆ. ವಯೋ ಸಹಜದ ತೊಂದರೆಗಳೂ ಇವೆ. ಹಾಗಾಗಿಯೇ ಇಂದು ಲೀಲಾವತಿ ಅವರು ಮನೆಯಲ್ಲಿಯೇ ಕುಳಿತು ಮತದಾನ ಮಾಡಿದ್ದಾರೆ. ಪುತ್ರ ವಿನೋದ್ ರಾಜ್ ಅಮ್ಮನಿಗೆ ಸಹಾಯ ಮಾಡಿದ್ದಾರೆ.

  MORE
  GALLERIES

 • 27

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ಕರ್ನಾಟಕದಲ್ಲಿ ಸದ್ಯ ವಿಧಾನಸಭಾ ಚುನಾವಣೆ ರಂಗು ದಿನೇ ದಿನೇ ಏರುತ್ತಿದೆ. ಸ್ಟಾರ್‌ಗಳೆಲ್ಲ ಪ್ರಚಾರದಲ್ಲೂ ತೊಡಗಿದ್ದಾರೆ. ಆದರೆ ಲೀಲಾವತಿ ಅಮ್ಮ ಮನೆಯಲ್ಲಿಯೇ ಕುಳಿತು ಮತದಾನ ಮಾಡೋ ಮೂಲಕ ಮನೆಯಲ್ಲಿ ಮತದಾನ ಮಾಡಿದ ಮೊದಲ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ.

  MORE
  GALLERIES

 • 37

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ಕರ್ನಾಟಕ ಚುನಾವಣೆ ಆಯೋಗ ಈಗೊಂದು ಅವಕಾಶ ಕಲ್ಪಿಸಿದೆ. ಹಿರಿಯರು ಮನೆಯಲ್ಲಿ ಕುಳಿತು ಮತದಾನ ಮಾಡಬಹುದು ಅಂತ ಹೇಳಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟಿ ಲೀಲಾವತಿ ಅವರು ಮತದಾನ ಮಾಡಿದ್ದಾರೆ.

  MORE
  GALLERIES

 • 47

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿರೋ ಮನೆಯಲ್ಲಿಯೇ ಲೀಲಾವತಿ ಅವರು ಮತದಾನ ಮಾಡಿದ್ದಾರೆ. ಈ ಮೂಲಕ ಚುನಾವಣೆ ಆಯೋಗದ ಈ ಒಂದು ಅವಕಾಶದಿಂದ ತುಂಬಾ ಸಹಾಯ ಆಯಿತು ಅಂತ ಹೇಳಿಕೊಂಡಿದ್ದಾರೆ.

  MORE
  GALLERIES

 • 57

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ವಿಧಾನ ಸಭಾ ಚುನಾವಾಣೆ ಮೇ-10 ರಂದು ನಡೆಯಲಿದೆ. ಮೇ-13 ರಂದು ರಿಸಲ್ಟ್ ಹೊರ ಬೀಳಲಿದೆ. ಆದರೆ ಇದಕ್ಕೂ ಮೊದಲೇ ನಟಿ ಲೀಲಾವತಿ ಅವರು ಮತದಾನ ಮಾಡಿದ್ದಾರೆ.

  MORE
  GALLERIES

 • 67

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ಈ ಮೂಲಕ ಎಲ್ಲರಿಗಿಂತಲೂ ಮೊದಲೇ ಲೀಲಾವತಿ ಅವರು ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದ್ದಾರೆ. ಈ ಮೂಲಕ ಇತರ ಹಿರಿಯ ಜೀವಗಳಿಗೂ ಸ್ಪೂರ್ತಿ ಆಗಿದ್ದಾರೆ.

  MORE
  GALLERIES

 • 77

  Leelavathi: ಮನೆಯಲ್ಲಿ ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ

  ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಅವರು ಮನೆಯಲ್ಲಿ ಮತದಾನ ಮಾಡೋ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಲ್ಲದೇ, ಇತರರು ಮತದಾನ ಮಾಡಿ ಅಂತಲೂ ಕೇಳಿಕೊಂಡಿದ್ದಾರೆ.

  MORE
  GALLERIES