ಆವಂತಿಕಾ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸದೇ ಐದು ವರ್ಷಗಳೇ ಉರುಳಿವೆ. ಇದೀಗ ಮತ್ತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸೋ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯ ಮೂಲಕವೇ ಈ ಎಲ್ಲ ವಿಷಯ ಹೇಳಿರೋ ಆವಂತಿಕಾ ಶೆಟ್ಟಿ, ತಮ್ಮ ಕನಸು ಬೇಗ ನನಸಾಗುತ್ತದೆ ಅನ್ನೋ ಭರವಸೆಯನ್ನ ಕೂಡ ಇಟ್ಟುಕೊಂಡಿದ್ದಾರೆ.