Kabzaa Movie Star Cast: ಕನ್ನಡದ ಬಿಗ್ ಸಿನಿಮಾ ಬಿಗ್ ಸ್ಟಾರ್ ಕ್ಯಾಸ್ಟ್; ಕಬ್ಜ ಚಿತ್ರದ ಸ್ಟಾರ್ ಕ್ಯಾಸ್ಟ್ ಲಿಸ್ಟ್ ಇಲ್ಲಿದೆ ನೋಡಿ
ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕ್ಯಾಸ್ಟ್ ಇದೆ. ಬಿಗ್ ಸಿನಿಮಾ ಬಿಗ್ ಕ್ಯಾಸ್ಟ್ ಅನ್ನುವ ಹಾಗೆ ಚಿತ್ರದ ಕಲಾವಿದರ ವಿಷಯ ಒಂದೊಂದಾಗಿಯೇ ಈಗ ರಿವೀಲ್ ಆಗುತ್ತಿದೆ.
ಕಬ್ಜ ಚಿತ್ರದಲ್ಲಿ ಪ್ರಮೋದ ಶೆಟ್ಟಿ ಅಭಿನಯವೂ ಇದೆ. ಈ ಚಿತ್ರದ ಪಾತ್ರಕ್ಕೆ ಪ್ರಮೋದ್ ಶೆಟ್ಟಿ ರೂಪವೂ ಬದಲಾಗಿದೆ. ರೆಟ್ರೋ ಕಾಲದ ಕಬ್ಜ ಕಥೆಯಲ್ಲಿ ಪ್ರಮೋದ್ ಶೆಟ್ಟಿ ಸಹ ರೆಟ್ರೋ ಲುಕ್ಲ್ಲಿಯೇ ಇದ್ದಾರೆ.
2/ 11
ಕನ್ನಡದ ನಟ-ನಿರ್ಮಾಪಕ ಬಿ.ಸುರೇಶ್ ಕಬ್ಜ ಚಿತ್ರದಲ್ಲಿ ವಿಶೇಷ ರೂಪದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಬೇರೆ ಸ್ಪರ್ಶವೇ ಇದ್ದಂತೆ ಕಾಣುತ್ತದೆ.
3/ 11
ಧಾರವಾಡ ಮೂಲದ ಹಿರಿತೆರೆ ಮತ್ತು ಕಿರುತೆರೆಯ ನಟ ಸುನಿಲ್ ಪುರಾಣಿಕ್ ಪಾತ್ರವೂ ಇಲ್ಲಿದೆ. ಈ ಚಿತ್ರಕ್ಕಾಗಿಯೇ ಸುನಿಲ್ ಪುರಾಣಿಕ್ ಅವರ ಲುಕ್ ಆ್ಯಂಡ್ ಫೀಲ್ ಬದಲಾಗಿದೆ.
4/ 11
ಖಳನಾಯಕ ಪಾತ್ರಕ್ಕೇನೆ ಹೆಚ್ಚು ಫೇಮಸ್ ಆಗಿರೋ ನಟ ಕಬೀರ್ ಸಿಂಗ್ ದುಹಾನ್ ಸಹ ಇಲ್ಲಿದ್ದಾರೆ. ಇವರ ಪಾತ್ರವೂ ನಿಮಗೆ ಇಲ್ಲಿ ಬೇರೆ ರೀತಿಯ ಫೀಲ್ ಕೊಡುತ್ತದೆ.
5/ 11
ದಕ್ಷಿಣದ ಸಿನಿಮಾಗಳಲ್ಲಿ ಅಭಿನಯಿಸಿರೋ ನಟ ಜಾನ್ ಕೊಕೆನ್ ಸಹ ಈ ಚಿತ್ರದ ವಿಲನ್ ಬಳಗದಲ್ಲಿಯೇ ಇದ್ದಂತೆ ಕಾಣುತ್ತಿದೆ. ಇವರ ಪಾತ್ರವೂ ನಿಮಗೆ ಇಲ್ಲಿ ಬೇರೆ ಫೀಲ್ ಕೊಡುತ್ತದೆ.
6/ 11
ದಾನಿಶ್ ಅಖ್ತರ್, ಅವಿನಾಶ್, ಸಂದೀಪ್ ಮಲಾನಿ, ಲಕ್ಕಿ ಲಕ್ಷ್ಮಣ್, ಕಾಮರಾಜನ್, ಬಾಲಿವುಡ್ನ ಮುರಳಿ ಶರ್ಮಾ, ಕೋಟಾ ಶ್ರೀನಿವಾಸ್ ರಾವ್, ಸುಧಾ, ದೇವ್ ಗಿಲ್ ಹೀಗೆ ಇನ್ನೂ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
7/ 11
ಕಬ್ಜ ಸಿನಿಮಾದಲ್ಲಿ ಕನ್ನಡದ ನಟ ನೀನಾಸಂ ಅಶ್ವಥ್ ಕೂಡ ಅಭಿನಿಸಿದ್ದಾರೆ. ಇವರ ಲುಕ್ ಇಲ್ಲಿ ಬೇರೆ ರೀತಿನೇ ಇದೆ. ಒಂದು ರೀತಿ ಗನ್ ಹಿಡಿದ ಬಾಲ್ಡ್ ಹೆಡ್ ಪಾತ್ರದಲ್ಲಿ ವಿಚಿತ್ರವಾಗಿಯೇ ಕಾಣಿಸಿಕೊಂಡಿದ್ದಾರೆ.
8/ 11
ಕನ್ನಡದ ನವ ನಟ ಅನೂಪ್ ರೇವಣ್ಣ ಕೂಡ ಇಲ್ಲಿ ಅಭಿನಯಿಸಿದ್ದಾರೆ. ಇವರ ಪಾತ್ರದ ರೂಪವೂ ಇಲ್ಲಿ ಸ್ಪೆಷಲ್ ಆಗಿಯೇ ಇದೆ. ರೆಟ್ರೋ ಫೀಲ್ಗಾಗಿಯೇ ಲಾಂಗ್ ಹೇರ್ ಕೂಡ ಬಿಟ್ಟಿರೋದು ಇಲ್ಲಿ ಕಂಡು ಬರುತ್ತದೆ.
9/ 11
ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕ್ಯಾಸ್ಟ್ ಇದೆ. ಬಿಗ್ ಸಿನಿಮಾ ಬಿಗ್ ಕ್ಯಾಸ್ಟ್ ಅನ್ನುವ ಹಾಗೆ ಚಿತ್ರದ ಕಲಾವಿದರ ವಿಷಯ ಒಂದೊಂದಾಗಿಯೇ ಈಗ ರಿವೀಲ್ ಆಗುತ್ತಿದೆ.
10/ 11
ಮಾರ್ಚ್-17 ರಂದು ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಆರ್ ಚಂದ್ರು ನಿರ್ಮಾಣ-ನಿರ್ದೇಶನದ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ.
11/ 11
ಕಬ್ಜ ಚಿತ್ರದಲ್ಲಿ ಸ್ಟಾರ್ ಕ್ಯಾಸ್ಟ್ಗಳ ದೊಡ್ಡ ದಂಡೇ ಇದೆ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತೆಲುಗು ಸಿನಿಮಾರಂಗದ ಕಲಾವಿದರೂ ಚಿತ್ರದಲ್ಲಿ ನಟಿಸಿದ್ದಾರೆ.
First published:
111