Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

ಕಬ್ಜ ಚಿತ್ರ ಮಾರ್ಚ್‌-17 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಲೈಕಾ ಮೀಡಿಯಾ ತಮಿಳುನಾಡಿನಾದ್ಯಂತ ಕಬ್ಜ ಚಿತ್ರವನ್ನ ವಿತರಿಸೋಕೆ ಮುಂದೆ ಬಂದಿದೆ. ಅಧಿಕೃತವಾಗಿಯೇ ಈ ಸುದ್ದಿಯನ್ನ ಸಂಸ್ಥೆ ಈಗ ಮಾಧ್ಯಮಕ್ಕೂ ತಿಳಿಸಿದೆ.

First published:

 • 17

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆಯಾ ಭಾಷೆಯ ವಿತರಕರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ತಾವೇ ಬಂದು ಚಿತ್ರವನ್ನ ವಿತರಿಸೋಕೂ ಮುಂದಾಗಿದ್ದಾರೆ. ಆ ಲೆಕ್ಕದಲ್ಲಿ ಟಾಲಿವುಡ್‌ನ ಲೈಕಾ ಮೀಡಿಯಾ ಈಗ ಕಬ್ಜ ಚಿತ್ರಕ್ಕೆ ಸಾಥ್ ನೀಡಿದೆ.

  MORE
  GALLERIES

 • 27

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕಬ್ಜ ಚಿತ್ರ ಮಾರ್ಚ್‌-17 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಲೈಕಾ ಮೀಡಿಯಾ ತಮಿಳುನಾಡಿನಾದ್ಯಂತ ಕಬ್ಜ ಚಿತ್ರವನ್ನ ವಿತರಿಸೋಕೆ ಮುಂದೆ ಬಂದಿದೆ. ಅಧಿಕೃತವಾಗಿಯೇ ಈ ಸುದ್ದಿಯನ್ನ ಸಂಸ್ಥೆ ಈಗ ಮಾಧ್ಯಮಕ್ಕೂ ತಿಳಿಸಿದೆ.

  MORE
  GALLERIES

 • 37

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕಾಲಿವುಡ್‌ನ ಲೈಕಾ ಮೀಡಿಯಾ ಕನ್ನಡದ ಕಬ್ಜ ಚಿತ್ರವನ್ನನೋಡಿಯೇ ವಿತರಿಸೋಕೆ ತಾನೇ ಮುಂದೆ ಬಂದಿದೆ. ಈ ಒಂದು ಖುಷಿಯನ್ನ ಸ್ವತಃ ಲೈಕಾ ಮೀಡಿಯಾ ಅಧಿಕೃತವಾಗಿ ಹೇಳಿಕೊಂಡಿದೆ.

  MORE
  GALLERIES

 • 47

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕಬ್ಜ ಚಿತ್ರದಲ್ಲಿ ಮೂರು ಸ್ಟಾರ್ಸ್ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಮೂಲಕ ಕನ್ನಡದ ಕಬ್ಜ ಚಿತ್ರಕ್ಕೆ ಹೊಸ ಖದರ್ ತಂದು ಕೊಟ್ಟಿದ್ದಾರೆ.

  MORE
  GALLERIES

 • 57

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕಬ್ಜ ಸಿನಿಮಾದ ಹಾಡುಗಳು ಧಮಾಕಾ ಮಾಡ್ತಾ ಇವೆ. ಮೊನ್ನೆ ರಿಲೀಸ್ ಆಗಿರೋ ಟ್ರೈಲರ್ ಇಡೀ ಚಿತ್ರದ ಚಿತ್ರಣ ಕೊಟ್ಟಿದೆ. ಇದನ್ನ ಕಂಡ ಅಭಿಮಾನಿಗಳು ಥ್ರಿಲ್ ಆಗಿದ್ದು ಚಿತ್ರವನ್ನ ಎದುರು ನೋಡುತ್ತಿದ್ದಾರೆ.

  MORE
  GALLERIES

 • 67

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕನ್ನಡದ ಕಬ್ಜ ಸಿನಿಮಾದಲ್ಲಿ ನಾಲ್ಕು ಜನ ಸ್ಟಾರ್ ಇದ್ದಾರೆ ಅನ್ನುವ ಸುದ್ದಿ ಕೂಡ ಇದೆ. ಆ ನಾಲ್ಕನೆ ಸ್ಟಾರ್ ಬೇರೆ ಯಾರೋ ಅಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್ ಅನ್ನುವ ಮಾತು ಕೂಡ ಇದೆ. ಆದರೆ ಈ ಬಗ್ಗೆ ಚಿತ್ರದ ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ರಿಯ್ಯಾಕ್ಟ್ ಮಾಡಿದ್ದಾರೆ.

  MORE
  GALLERIES

 • 77

  Kabzaa Movie: ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್

  ಕಬ್ಜ ಚಿತ್ರದಲ್ಲಿ ಮೂವರು ಸ್ಟಾರ್ ಮಾತ್ರ ಇರೋದು. ರವಿಚಂದ್ರನ್ ನಮ್ಮ ಚಿತ್ರದಲ್ಲಿ ಅಭಿನಯಿಸಿಲ್ಲ. ಇದನ್ನ ಯಾರೊ ಸುಮ್ನೆ ಹಬ್ಬಿಸುತ್ತಿದ್ದಾರೆ. ಇದು ಸುಳ್ಳು ಸುದ್ದಿ ಅಂತ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಆರ್.ಚಂದ್ರು ಹೇಳಿದ್ದಾರೆ.

  MORE
  GALLERIES